ಔರಾದ | ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಶಾಲೆ ಆರಂಭ!
ಔರಾದ.26.ಜುಲೈ.25:- ಇಂದು ಔರಾದನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂದು ಔರಾದನಲ್ಲಿ ಸಭೆ ನಡೆಸಲಾಇತು ಸಭೆಯ ಅಧ್ಯಕ್ಷತೆ ಪ್ರಕಾಶ ಬಂಗಾರೆ ಇವರ ವಹಿಸಿದರು. ಈ ಸಭೆಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ವಿಭಾಗೀಯ ಸಂಚಾಲರಾದ ಉಮೇಶ್ ಕುಮಾರ ಸೂರ್ಳಿಕರ್ ಮತ್ತು ಜಿಲ್ಲಾ ಸಂಚಾಲಕರಾದ ಬಾಬುರಾವ್ ಕೌಠಾ ರವರು ಸಮ್ಮುಖದಲ್ಲಿ ಉಪಸ್ಥಿತಇದರು ಸಭೆಯಲ್ಲಿ ಈ ಕೆಲವು ವಿಷಯಗಳಬಗೆ ಚರ್ಚಿಸಲಾಯಿತು. ಪ್ರಮುಖ ವಿಷಯಗಳು 1. ಔರಾದ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯೇ ಶಾಖೆ ರಚನೆ…
Any questions related to prajaprabhat?