ಕುವೆಂಪು ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ನವೆಂಬರ್ 2 ರಿಂದ ಪರಿಷ್ಕರಣೆ
ನೈಋತ್ಯ ರೈಲ್ವೆಯು ನವೆಂಬರ್ 2, 2025 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಕುವೆಂಪು ಡೈಲಿ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಡಲಿದೆ. ಪ್ರಸ್ತುತ ನಿರ್ಗಮನ ಸಮಯವಾದ ಬೆಳಿಗ್ಗೆ 6.15 ರಿಂದ 25 ನಿಮಿಷಗಳಷ್ಟು ಮುಂಚಿತವಾಗಿ ಈ ರೈಲು ಹೊರಡಲಿದೆ. ಈ ಬದಲಾವಣೆಯಿಂದಾಗಿ, ರೈಲು ಸಂಖ್ಯೆ 16227 ಮೈಸೂರು–ತಾಳಗುಪ್ಪ ಡೈಲಿ ಎಕ್ಸ್ಪ್ರೆಸ್ ರೈಲು ತಾಳಗುಪ್ಪ ತಲುಪುವ ಸಮಯವನ್ನೂ ಸಹ ಅದೇ ದಿನಾಂಕದಿಂದ…
Any questions related to prajaprabhat?