ಅತೀವೃಷ್ಠಿ ಹಾನಿ ಪ್ರದೇಶಗಳಿಗೆ ಕೃಷಿಕ ಸಮಾಜದ ಅಧ್ಯಕ್ಷ
ಸಿದ್ರಾಮಯ್ಯಾ ಸ್ವಾಮಿ ಭೇಟಿ ಪರಿಶೀಲನೆ
ಬೀದರ.05.ಸೆಪ್ಟೆಂಬರ್.25:- ಜಿಲ್ಲೆಯಲ್ಲಿ ಸುಮಾರು 79 ಸಾವಿರದ 300 ಹೇಕ್ಟರ್ ರೈತರ ಜಮೀನು ಸಂಪೂರ್ಣವಾಗಿ ಬೆಳೆ ನಾಶವಾಗಿರುವ ಬಗ್ಗೆ ಬೆಳೆ ಸಮೀಕ್ಷೆ ಮಾಡಲಾಗಿದ್ದು, ಇನ್ನೂ ಜಂಟಿ ಸಮೀಕ್ಷೆ ಮಾಡುತ್ತಿದ್ದಾರೆಂದು ಬೀದರ ಜಿಲ್ಲಾ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸಿದ್ರಾಮಯ್ಯಾ ಸ್ವಾಮಿ ತಿಳಿಸಿದರು. ಅವರು ಬುಧವಾರ ಕಮಲನಗರ ತಾಲ್ಲೂಕಿನ ಖೇಡ, ಸಂಗಮ, ಬಳತ ಭಾಲ್ಕಿ ತಾಲ್ಲೂಕಿನ ಅಂಬೇಸಾoಗವಿ, ಹುಪ್ಪಳ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಮಾತನಾಡಿದರು. ಎನ್.ಡಿ.ಆರ್.ಎಫ್ ಅಡಿಯಲ್ಲಿ ದೆಹಲಿಯಿಂದ ಸಮೀಕ್ಷೆ ಮಾಡಲು ಬಂದAತಹ ತಂಡವು ಸಮೀಕ್ಷೆ…
Any questions related to prajaprabhat?