ಶಿಕ್ಷಕರ ಹುದ್ದೆಗಳು ಭರ್ತಿ’ಗೆ ಹೊಸ ನಿಯಮ, ಸಿಇಟಿ, ಟಿಇಟಿ ಸೇರಿ 90 ಅಂಕ, ಪದವಿ, ಬಿ.ಇಡಿಯಿಂದ 10 ಅಂಕ ನಿಗದಿ.
ಬೆಂಗಳೂರು.15.ಫೆಬ್ರವರಿ.26: ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಿಗೆ ಸರ್ಕಾರವು ತಿದ್ದುಪಡಿ ತಂದು ಕರಡು ರಾಜ್ಯಪತ್ರ ಪ್ರಕಟಿಸಿದ್ದು, ಪದವಿ ಮತ್ತು ಬಿ.ಇಡಿ ಕೋರ್ಸ್ಗಳನ್ನು ನೆಪಮಾತ್ರಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗಿದೆ. ಕೋಚಿಂಗ್ ಕೇಂದ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ದೇಶದ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಪರಿಷ್ಕರಿಸುವ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ನೇಮಿಸಿದ ಉನ್ನತ ಶಿಕ್ಷಣ ಸಮಿತಿ ಶಿಫಾರಸು ಮಾಡಿದೆ. ಆದರೆ, ರಾಜ್ಯದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಸಿಇಟಿ, ಟಿಇಟಿಗೆ ಆದ್ಯತೆ ನೀಡುವ ಮೂಲಕ ಕೋಚಿಂಗ್ ಮೇಲಿನ ಅವಲಂಬನೆ…
Any questions related to prajaprabhat?