ಹೊಸ GST ದರ ಜಾರಿ: 40% ಸ್ಲ್ಯಾಬ್ ಅಡಿಯಲ್ಲಿ ದುಬಾರಿಯಾಗುವ ವಸ್ತುಗಳ ಪಟ್ಟಿ .!
ಹೊಸ ದೆಹಲಿ.21.ಸೆಪ್ಟೆಂಬರ್.25:- ಕೇಂದ್ರ ಸರ್ಕಾರ GST ರದ್ ಜಾರಿ ಮುಂಬರುವ ಸೆಪ್ಟೆಂಬರ್ 22 ರಿಂದ ಚಾಲನೆಯಲ್ಲಿ ಬರ್ತಿದೆ ಇನ್ಮುಂದೆ ಈ ಎಲ್ಲಾ ವಸ್ತುಗಳು ಕಾರುಗಳು ಮತ್ತು ಮೋಟಾರ್ ಸೈಕಲ್ ಗಳಂತಹ ದೊಡ್ಡ ವಸ್ತುಗಳಿಂದ ದೈನಂದಿನ ಅಗತ್ಯ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳವರೆಗೆ ಹೆಚ್ಚಿನ ಉತ್ಪನ್ನಗಳು ಅಗ್ಗವಾಗಲಿವೆ, ಜಿಎಸ್ ಟಿ ಕೌನ್ಸಿಲ್ ಕೆಲವು ವಸ್ತುಗಳನ್ನು ದುಬಾರಿಯಾಗಿಸಲು ಸಜ್ಜಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಚೌಕಟ್ಟಿನ ಒಂದು ಪ್ರಮುಖ ಕೂಲಂಕಷ ಪರಿಶೀಲನೆಯಲ್ಲಿ, ಕೌನ್ಸಿಲ್ ಒಂದು ಹೊಸ 40%…
Any questions related to prajaprabhat?