ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವವರೆಗೆ ಅನಿರ್ಧಿಷ್ಟಾವಧಿ ಧರಣಿ.
ಭದ್ರಾವತಿ.12.ಜನವರಿ.26: ಪ್ರಸ್ತುತ 2025-26 ನೇ ಸಾಲಿಗೆ ಅತಿಥಿ ಉಪನ್ಯಾಸಕರು ಯುಜಿಸಿ 2018 ನಿಯಮ ಪ್ರಕಾರ ರಾಜ್ಯದಲ್ಲಿ 6600 ಅತಿಥಿ ಉಪನ್ಯಾಸಕರು ಬೀದಿಪಾಲು ಆಗಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್-ಯುಜಿಸಿ ಅತಿಥಿ ಉಪನ್ಯಾಸಕರಸಂಘ ರಾಜ್ಯದೇಕ್ಷ ವೆಂಕಟೇಶ್ ಸಿ ಅವರು ತಿಳಿಸಿದ್ದಾರೆ. ಚಳಿಗಾಲ ಅಧಿವೇಶನ ಸಮಯದಲ್ಲಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಮತ್ತು ಉಪನ್ಯಾಸಕಿಯರು ತಮ್ಮ ಹಕ್ಕಿಗಾಗಿ ಕಣ್ಣೀರು ಸುರಿಸಿದರೆ, ಓರ್ವ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೂ ಯತ್ನಿಸಿದರು. ಚಳಿಗಾಲ ಅಧಿವೇಶನದ ವೇಳೆ ಪ್ರತಿಭಟನೆಯು ಸಾಕ್ಷಿಯಾಯಿತು. ಸರ್ಕಾರ ಹುಸಿ ಭರವಸೆ ನೀಡಿದೆ….
Any questions related to JkPrasanna16?