ಬೆಂಗಳೂರು.27.ಜುಲೈ.25:- ದೇಶದ ಅತಿ ದೊಡ್ಡ TATA CONSULTANCY SERVICES (TCS) ದೇಶಾದ್ಯಂತ ಐ.ಟಿ. ಸೇವಾ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಉದ್ಯೋಗ ಕಡಿತ ಘೋಷಿಸಿದೆ.
ಕಾರಣ ಏನು?
AI ಅಳವಡಿಕೆ ಕಾರಣ’ಕೆ 12 ಸಾವಿರ ಉದ್ಯೋಗ ಕಡಿತ ಟಿಸಿಎಸ್ ಘೋಷಿಸಿದೆ ಮಾಡಿದ.
ಮಿಡ್ಲ್ ಹಾಗೂ ಸೀನಿಯರ್ ಲೆವೆಲ್ ಮಟ್ಟದಲ್ಲಿ ಉದ್ಯೋಗ ಕಡಿತವಾಗಲಿದೆ. ಎಐ ಅಳವಡಿಕೆ ಮಾಡಿಕೊಳ್ಳುತ್ತಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಕಂಪನಿ ತಿಳಿಸಿದೆ. ಈ ವರ್ಷದ ಅಂತ್ಯಕ್ಕೆ ಒಂದು ಹಂತದ ಎಐ ಅಳವಡಿಕೆ ಪೂರ್ಣಗೊಳ್ಳಲಿದೆ ಎಂದು ಅದು ಹೇಳಿದೆ.
2026ರಿಂದ ಉದ್ಯೋಗ ಕಡಿತ ಆರಂಭವಾಗಲಿದೆ, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ ಕಂಪನಿ ಕಚೇರಿಗಳಲ್ಲಿ ಉದ್ಯೋಗ ಕಡಿತವಾಗಲಿದೆ.
ಈ ವರ್ಷದಲ್ಲಿ ಕಂಪನಿಯ ಜೂನ್ ತ್ರೈಮಾಸಿಕದ ವರಮಾನವು ನಿರೀಕ್ಷೆಗಿಂತ ಕಡಿಮೆ ಉದ್ಯೋಗಿಗಳನ್ನು – ವಜಾಗೊಳಿಸಲಿದೆ