ಬೀದರ.12.ಜೂನ್.25:- ಬೀದರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಾಯುನೆಲೆಯ ಬಾಂಬ್‌ಡAಪನ ಗಡಿಯಿಂದ 100 ಮೀಟರ ಮಿತಿಯೊಳಗೆ ಕಟ್ಟಡ ಹಾಗೂ ಇತರೇ ರಚನೆಗಳ ನಿರ್ಮಾಣ ಹಾಗೂ ಮರಗಳನ್ನು ನೆಡುವುದರ ಮೇಲೆ ಇದ್ದ ನಿರ್ಭಂಧದ ಮಿತಿಯನ್ನು 900 ಮೀ.ಗಳಿಗೆ ವಿಸ್ತರಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
