08/06/2025 10:36 PM

Translate Language

Home » ಲೈವ್ ನ್ಯೂಸ್ » ಬೀದರ: ಶ್ರೀ ಪ್ರಿಯಾಂಕ್ ಖರ್ಗೆ ರವರು, ಬೀದರ್ ಜಿಲ್ಲಾ ಪ್ರವಾಸ.

ಬೀದರ: ಶ್ರೀ ಪ್ರಿಯಾಂಕ್ ಖರ್ಗೆ ರವರು, ಬೀದರ್ ಜಿಲ್ಲಾ ಪ್ರವಾಸ.

Facebook
X
WhatsApp
Telegram

ಶ್ರೀ ಪ್ರಿಯಾಂಕ್ ಖರ್ಗೆ ರವರು, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು 06.ಜೂನ್-2025ರ ಮಾಹೆಯಲ್ಲಿ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮಗಳ ವಿವರ.

ಶುಕ್ರವಾರ, 06.ಜೂನ್.2025,

* ನಿರ್ಗಮನ:

      ಬೆಂಗಳೂರಿನಿಂದ ಬೀದರ

* ಆಗಮನ :

       ಬೀದ‌ರ್ ವಿಮಾನ ನಿಲ್ದಾಣ, ಬೀದ‌ರ

  • ನಿರ್ಗಮನ :
  • ಕಲಬುರಗಿ- ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು

* ನಿರ್ಗಮನ

       ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ

ವಿಶೇಷ ಸೂಚನೆ: ಮಾನ್ಯ ಸಚಿವರ ಪ್ರವಾಸ ಸಂದರ್ಭದಲ್ಲಿ ಹೂಗುಚ್ಚ ಮತ್ತು ಹೂವಿನ ಹಾರಗಳನ್ನು ನೀಡಬಾರದಾಗಿ ಕೋರಿದೆ.

لسار

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!