08/06/2025 10:44 PM

Translate Language

Home » ಲೈವ್ ನ್ಯೂಸ್ » ಭಾಲ್ಕಿಗೆ 5 ಹೊಸ ಪೊಲೀಸ್ ವಾಹನಗಳು ಮಂಜೂರು.

ಭಾಲ್ಕಿಗೆ 5 ಹೊಸ ಪೊಲೀಸ್ ವಾಹನಗಳು ಮಂಜೂರು.

Facebook
X
WhatsApp
Telegram

ಬೀದರ.29.ಮೇ.25:-:ಭಾಲ್ಕಿ ತಾಲೂಕಿನಲ್ಲಿ ಸಾರ್ವಜನಿಕರ ಭಾಲ್ಕಿಗೆ 5 ಹೊಸ ಪೊಲೀಸ್ ವಾಹನಗಳು – ಜನರ ಭದ್ರತೆಗೆ ಮತ್ತೊಂದು ಹೆಜ್ಜೆ!

ಸುರಕ್ಷತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ದೃಷ್ಟಿಯಿಂದ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದ ಮೂಲಕ ಖರೀದಿಸಲಾದ 5 ಹೊಸ ಪೊಲೀಸ್ ವಾಹನಗಳನ್ನು (ಮೇಹಕರ, ಖಟಕ್ ಚಿಂಚೋಳಿ, ಧನೂರ್, ಭಾಲ್ಕಿ ಟೌನ್ ಮತ್ತು ಭಾಲ್ಕಿ ಗ್ರಾಮೀಣ ಠಾಣೆಗಳಿಗೆ) ಇಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ ಖಂಡ್ರೆ ಅವರು ತಾಲ್ಲೂಕು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ ಸಚಿವರು, ಪೊಲೀಸರು ಜನಸ್ನೇಹಿಯಾಗಿ ಹಾಗೂ ತ್ವರಿತ ಪ್ರತಿಕ್ರಿಯೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!