08/07/2025 4:02 AM

Translate Language

Home » ಲೈವ್ ನ್ಯೂಸ್ » IBPS RECRUITMENT ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.

IBPS RECRUITMENT ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.

Facebook
X
WhatsApp
Telegram

ಭಾರತದ ಪ್ರಮುಖ ಸಾರ್ವಜನಿಕ ಬ್ಯಾಂಕುಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಕೂಡ ಒಂದಾಗಿದೆ. ಇದೀಗ ಈ ಬ್ಯಾಂಕ್ನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಆನ್ಲೈನ್ ಮೂಲಕ ಮಾತ್ರ ಉದ್ಯೋಗಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

ಈ ಉದ್ಯೋಗಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಇವು ಯಾವ ಹುದ್ದೆಗಳು, ಎಷ್ಟು ಕೆಲಸಗಳು ಖಾಲಿ ಇವೆ, ಅರ್ಜಿ ಶುಲ್ಕ ಎಷ್ಟು, ಶೈಕ್ಷಣಿಕ ಅರ್ಹತೆ, ಯಾವ ವಯಸ್ಸಿನವರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಇತ್ಯಾದಿ ಎಲ್ಲ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವಿದೆ. ಗಮನಿಸಿ.

ಉದ್ಯೋಗದ ಹೆಸರು-

ತಜ್ಞ ಅಧಿಕಾರಿ (Specialist Officer)

ಸಹಾಯಕ ವ್ಯವಸ್ಥಾಪಕ (IT)- 250
ಸಹಾಯಕ ವ್ಯವಸ್ಥಾಪಕ (Credit Officer)- 250
ಒಟ್ಟು ಉದ್ಯೋಗಗಳು- 500

ಮಾಸಿಕ ವೇತನ ಎಷ್ಟು?
48,480 ರೂಪಾಯಿಗಳು

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು- 1,180 ರೂ.
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 177 ರೂ.

ವಿದ್ಯಾರ್ಹತೆ

ಬಿಇ, ಬಿಟೆಕ್, ಎಂಸಿಎ, ಎಂಎಸ್ಸಿ, ಎಂಎಸ್, ಎಂಟೆಕ್, ಸಿಎ, ಸಿಎಂಎ, ಸಿಎಸ್, ಎಂಬಿಎ, ಎಂಎಂಎಸ್, ಪಿಜಿಡಿಎಂ, ಪಿಜಿಡಿಬಿಎಂ,

ವಯಸ್ಸಿನ ಮಿತಿ?

22 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಯೋಮಿತಿ ಸಡಿಲಿಕೆ ಎಲ್ಲ ವರ್ಗಕ್ಕೂ ಇದೆ

ಆಯ್ಕೆ ಪ್ರಕ್ರಿಯೆ ಹೇಗಿದೆ?

ಆನ್ಲೈನ್ ಪರೀಕ್ಷೆ
ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನ

ಪ್ರಮುಖವಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಮೇ 2025

ಅರ್ಜಿ ಸಲ್ಲಿಕೆಗೆ- website link:

https://ibpsonline.ibps.in/ubisoapr25/index

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!