ಔರಾದ.11.ಮೇ.25:- ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಏಷ್ಯಾದ ಬೇಳಕು ತಥಾಗತ ಗೌತಮ ಬುದ್ಧರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲು ನಮ್ಮ ಔರಾದ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿನಾಂಕ: 12 ಮೇ
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ತಹಶೀಲ್ದಾರರ ಕಚೇರಿ, ಔರಾದ
ಈ ಶ್ರೇಷ್ಠ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ಬೌದ್ಧ ಧರ್ಮದ ಮೌಲ್ಯಗಳನ್ನು ಆಳವಾಗಿ ಗ್ರಹಿಸೋಣ ಎಂಬ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಿಮಗೆ ಮನವಿ ಮಾಡಲಾಗುತ್ತಿದೆ.
ಶಿವಕುಮಾರ ಕಾಂಬಳೆ
ರಾಜ್ಯ ಸಂಚಾಲಕರು, NSYF
