ಬೀದರ.11.ಮಾರ್ಚ.25:- 110/33/11ಕೆವಿ ಜನವಾಡಾ ಉಪ-ಕೇಂದ್ರದಿoದ ಸರಬರಾಜು ಆಗುವ 11ಕೆವಿ ಮರಖಲ್ ಐಪಿ ಫೀಡರನ ಮೇಲೆ ಖeಛಿoಟಿಜuಛಿಣoಡಿiಟಿg ಕೆಲಸ ಇರುವುದರಿಂದ 11ಕೆವಿ ಮರಖಲ್ ಐಪಿ ಫೀಡರ್‌ದಿಂದ ಮರಖಲ್‌ದಿಂದ ಬೇನಕನಳ್ಳಿ ರೋಡ್‌ವರೆಗೆ.
ದಿನಾಂಕ: 12-03-2025 ರಿಂದ 23-03-2025 ರವರೆಗೆ ಬೆಳಿಗ್ಗೆ 5:00 ಗಂಟೆಯಿAದ ಮಧ್ಯಾಹ್ನ 12:00 ಗಂಟೆವರೆಗೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ಮರಖಲ್, ಬೇನಕನಳ್ಳಿ, ಕನ್ನಳ್ಳಿ ಊರಿನ ಫೀಡರಗಳ ಮೇಲೆ ಬರುವ ಎಲ್ಲಾ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬೀದರ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.