09/06/2025 7:52 AM

Translate Language

Home » ಲೈವ್ ನ್ಯೂಸ್ » ಸುರೇಶ ಬಿರಾದಾರ ಬಿಜೆಪಿಯಿಂದ ಉಚ್ಛಾಟನೆ.

ಸುರೇಶ ಬಿರಾದಾರ ಬಿಜೆಪಿಯಿಂದ ಉಚ್ಛಾಟನೆ.

Facebook
X
WhatsApp
Telegram

ಬೀದರ.26.ಫೆ.25:- ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ  ಬಿರಾದಾರ ಅವರು ಬಿಜೆಪಿ ಪಕ್ಷದ  ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡದೇ ಇಂದು ಕಾಂಗ್ರೇಸ್ ಪಕ್ಷಕ್ಕೆ  ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದ್ದ ಕಾರಣ  ಇವರನ್ನು ಪಕ್ಷದಿಂದ  ಉಚ್ಛಾಟಿಸಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ
ಸೋಮನಾಥ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!