08/06/2025 10:30 PM

Translate Language

Home » ಲೈವ್ ನ್ಯೂಸ್ »
ಪಿ.ಎಲ್.ಡಿ. ಬ್ಯಾಂಕ್ ನೂತನ ಅಧ್ಯಕ್ಷರಿಗೆ ಸನ್ಮಾನ


ಪಿ.ಎಲ್.ಡಿ. ಬ್ಯಾಂಕ್ ನೂತನ ಅಧ್ಯಕ್ಷರಿಗೆ ಸನ್ಮಾನ

Facebook
X
WhatsApp
Telegram

ಬೀದರ್:-೦೩, ಬೀದರ ನಗರದ ವೈ. ಬಿ. ಹೋಟೆಲನಲ್ಲಿ ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾದ ಶ್ರೀ ರಾಜಕುಮಾರ ಮಾಳಗೆ ಅವರಿಗೆ ಚಂದ್ರ ಸಾಂಸ್ಕೃತಿಕ ಸಾಹಿತಿಕ ಹಾಗೂ ಶೈಕ್ಷಣಿಕ ಚಾರಿಟೇಬಲ ಟ್ರಸ್ಟ್ ವತಿಯಿಂದ ದಿನಾಂಕ ೨-೨-೨೦೨೫ ರಂದು ಸನ್ಮಾನಿಸಿ ಗೌರವಿಸಲಾಯಿತು.


ಟ್ರಸ್ಟ್ ಅಧ್ಯಕ್ಷರಾದ ಪ್ರವೀಣಚಂದ್ರ ಮೀರಾಗಂಜಕರ್ ಅವರು ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ರಾಜಕುಮಾರ ಮಾಳಗೆ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ  ಹರ್ಷ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಪ್ರದೀಪಚಂದ್ರ, ಸಜ್ಞಾನಿ, ದೇವೇಂದ್ರ ಹಲಗೆ ಮತ್ತು ಕೃಷ್ಣಕಾಂತ ವಿಶ್ವಕರ್ಮ, ಸಂತೋಷ ಲದ್ದೆ, ಶರಣುಬಸಪ್ಪ ವಾಲಿ ಅವರುಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!