09/06/2025 6:53 PM

Translate Language

Home » ಲೈವ್ ನ್ಯೂಸ್ » ಔರಾದ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮೋತ್ಸವ ಫೆ 24ಕ್ಕೆ

ಔರಾದ : ಛತ್ರಪತಿ ಶಿವಾಜಿ  ಮಹಾರಾಜರ ಜನ್ಮೋತ್ಸವ ಫೆ 24ಕ್ಕೆ

Facebook
X
WhatsApp
Telegram


ಇಂದು ಔರಾದನ ಪ್ರವಾಸಿ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ನಡೆಯಲಾಯಿತು.

ದಿನಾಂಕ 24 ಫೆಬ್ರವರಿ ಬೆಳಿಗ್ಗೆ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತ ವರೆಗೆ  ಭವ್ಯ ಮೆರವಣಿಗೆ ತೆಗೆದು ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ನಿರ್ಧರಿಸಲಾಯಿತು. ಈ ಸಭೆಯಲ್ಲಿ NSYF ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ,  ಸಂಭಾಜಿ ಬ್ರಿಗೇಡ್ ನ ಜಿಲ್ಲಾ ಅಧ್ಯಕ್ಷರಾದ ಸತೀಶ ವಾಸ್ರೆ, ತಾಲೂಕಾ ಅಧ್ಯಕ್ಷರಾದ ಗೋವಿಂದ ಪಾಟೀಲ, ಮುಖಂಡರಾದ ಪ್ರಕಾಶ ಭಂಗಾರೆ, ದತ್ತಾ ಪಾಟೀಲ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಎಲ್ಲಾ ಶಿವಪ್ರೇಮಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!