08/06/2025 10:30 PM

Translate Language

Home » ಲೈವ್ ನ್ಯೂಸ್ » ಔರಾದ|ಸಂಭಾಜಿ ಬ್ರಿಗೇಡ ವತಿಯಿಂದ ಜನ್ಮೋತ್ಸವ ಸಮಾರಂಭ ಕಾರ್ಯಕ್ರಮ.!

ಔರಾದ|ಸಂಭಾಜಿ ಬ್ರಿಗೇಡ ವತಿಯಿಂದ ಜನ್ಮೋತ್ಸವ ಸಮಾರಂಭ ಕಾರ್ಯಕ್ರಮ.!

Facebook
X
WhatsApp
Telegram

ಔರಾದ (ಬಾ). 28.ಜನವರಿ.25:- ನಾಳೆ ಸಂಭಾಜಿ ಬ್ರಿಗೇಡ್ ಔರಾದ ವತಿಯಿಂದ ದಿನಾಂಕ 29/01/2025 ರಂದು ಬೆಳಿಗ್ಗೆ 11:00 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಜನ್ಮೋತ್ಸವ ಸಮಾರಂಭ ಕಾರ್ಯಕ್ರಮ ಸ್ಥಳ:- ಪ್ರವಾಸಿ ಮಂದಿರ (IB) ಔರಾದ (ಬಾ).

ಛತ್ರಪತಿ ಶಿವಾಜಿ ಮಹಾರಾಜರ ಜನ್ಮೋತ್ಸವ 29.ಜನವರಿ.2025ರ ಸಂದರ್ಭದಲ್ಲಿ ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸಲಾಗಿದೆ, ಅದಕ್ಕಾಗಿ ಎಲ್ಲಾ ಸಂಭಾಜಿ ಬ್ರಿಗೇಡ್ ಪದಾಧಿಕಾರಿಗಳು ಮತ್ತು ಎಲ್ಲಾ ಶಿವಪ್ರೇಮಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ವಿನಂತಿಸುತ್ತೆವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!