08/06/2025 5:26 PM

Translate Language

Home » ಜ್ಯೋತಿಷ್ಯ » ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದೇ?

ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದೇ?

Facebook
X
WhatsApp
Telegram


ಹುಟ್ಟಿದ ದಿನಾಂಕದ ಮೇಲೆ ಯಾವ ಹೆಸರಿಗೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳಬಹುದು. ಉದಾಹರಣೆಗೆ, ನೀವು ಏಪ್ರಿಲ್ ತಿಂಗಳ ೨೧ನೇ ತಾರೀಕಿನಂದು ಜನಿಸಿದ್ದರೆ, ನಿಮ್ಮ ರಾಶಿ ವೃಷಭ ಆಗಿರುತ್ತದೆ. ಜನ್ಮ ರಾಶಿಯನ್ನು ತಿಳಿಯುವುದು ನಿಮ್ಮ ಜೀವನದ ಮೇಲೆ ರಾಶಿಚಕ್ರದ ಪರಿಣಾಮವನ್ನು ತಿಳಿಯಲು ಸಹಾಯಕವಾಗುತ್ತದೆ.

ರಾಶಿಚಕ್ರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತ್ರವಲ್ಲದೆ, ನಿಮ್ಮ ಜೀವನವನ್ನು ನೀವು ಹೇಗೆ ಬದುಕುತ್ತೀರಿ ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ.

ಈ ಕೆಳಗಿನ ಕೋಷ್ಟಕದಲ್ಲಿ ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದು. ನಿಮ್ಮ ಹುಟ್ಟಿದ ದಿನಾಂಕದ ಎದುರಲ್ಲಿ ನಿಮ್ಮ ರಾಶಿಯನ್ನು ಕೊಟ್ಟಿರುತ್ತೇವೆ.

ರಾಶಿ ಹುಟ್ಟಿದ ದಿನಾಂಕ


ಮೇಷ 21 ಮಾರ್ಚ್ – 20 ಏಪ್ರಿಲ್
ವೃಷಭ 21 ಏಪ್ರಿಲ್ – 21 ಮೇ
ಮಿಥುನ 22 ಮೇ – 21 ಜೂನ್
ಕರ್ಕ 22 ಜೂನ್ – 22 ಜುಲೈ
ಸಿಂಹ 23 ಜುಲೈ – 21 ಆಗಸ್ಟ್
ಕನ್ಯಾ 22 ಆಗಸ್ಟ್ – 23 ಸೆಪ್ಟೆಂಬರ್
ತುಲಾ 24 ಸೆಪ್ಟೆಂಬರ್ – 23 ಅಕ್ಟೋಬರ್
ವೃಶ್ಚಿಕ 24 ಅಕ್ಟೋಬರ್ – 22 ನವೆಂಬರ್
ಧನು 23 ನವೆಂಬರ್ – 22 ಡಿಸೆಂಬರ್
ಮಕರ 23 ಡಿಸೆಂಬರ್ – 20 ಜನವರಿ
ಕುಂಭ 21 ಜನವರಿ – 19 ಫೆಬ್ರವರಿ
ಮೀನ 20 ಫೆಬ್ರವರಿ – 20 ಮಾರ್ಚ್

ನಿಷ್ಕರ್ಷೆ


ಈ ಲೇಖನದಲ್ಲಿ ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ ಜೊತೆಗೆ ಹುಟ್ಟಿದ ದಿನಾಂಕದ ಮೂಲಕನು ನಿಮ್ಮ ಜನ್ಮ ರಾಶಿಯನ್ನು ತಿಳಿದುಕೊಳ್ಳುವ ಬಗೆಯನ್ನು ತಿಳಿಸಿದ್ದೇವೆ. ಈಗ ನೀವು ಬಹು ಸುಲಭವಾಗಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳಬಹುದು. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!