ಯಾವ ಅಕ್ಷರಕ್ಕೆ ಯಾವ ರಾಶಿ
ಈ ಕೆಳಗಿನ ಕೋಷ್ಟಕದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ವಿವರವಾಗಿ ತಳಿಸಿದ್ದೇವೆ. ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಗಮನಿಸುವ ಮೂಲಕ ನೀವು ನಿಮ್ಮ ರಾಶಿ ಅಥವಾ ಜನ್ಮ ರಾಶಿಯನ್ನು ತಿಳಿದುಕೊಳ್ಳಬಹುದು.
ನಿಮ್ಮ ನಿಖರವಾದ ರಾಶಿ ಮತ್ತು ನಕ್ಷತ್ರ ತಿಳಿಯಬೇಕೆಂದರೆ comment ಬಾಕ್ಸ್ ನಲ್ಲಿ ನಿಮ್ಮ ಹೆಸರು , ಜನ್ಮ ದಿನಾಂಕ , ಹುಟ್ಟಿದ ಸಮಯ (optional) ಮತ್ತು ಹುಟ್ಟಿದ ಸ್ಥಳ ತಿಳಿಸಿ ನಾವು ನಿಮಗೆ ನಿಮ್ಮ ಸರಿಯಾದ ರಾಶಿ ಮತ್ತು ನಕ್ಷತ್ರವನ್ನು ತಿಳಿಸುತ್ತೇವೆ.
ಜನ್ಮ ರಾಶಿ ರಾಶಿಯ ಅನುಸಾರ ಹೆಸರಿನ ಮೊದಲ ಅಕ್ಷರ
ಮೇಷ ಅ, ಚ, ಚು, ಚೆ, ಲ, ಲಿ, ಲು, ಲೆ
ವೃಷಭ ಉ, ಎ, ಈ, ಔ, ದ, ದೀ, ವೊ
ಮಿಥುನ ಕೆ, ಕೊ, ಕೆ, ಘ, ಛ, ಹ, ಡ
ಕರ್ಕ ಹಾ, ಹೇ, ಹೋ, ಡಾ, ಹೀ, ಡೋ
ಸಿಂಹ ಮಿ, ಮೇ, ಮಿ, ಟೇ, ಟಾ, ಟೀ
ಕನ್ಯಾ ಪ, ಷ, ಣ, ಪೆ, ಪೊ, ಪ
ತುಲಾ ರೇ, ರೋ, ರಾ, ತಾ, ತೇ, ತೂ
ವೃಶ್ಚಿಕ ಲೊ, ನೆ, ನಿ, ನೂ, ಯಾ, ಯಿ
ಧನು ಧಾ, ಯೇ, ಯೋ, ಭಿ, ಭೂ, ಫಾ, ಢಾ
ಮಕರ ಜಾ, ಜಿ, ಖೋ, ಖೂ, ಗ, ಗೀ, ಭೋ
ಕುಂಭ ಗೆ, ಗೋ, ಸಾ, ಸೂ, ಸೆ, ಸೋ, ದ
ಮೀನ ದೀ, ಚಾ, ಚಿ, ಝ, ದೋ, ದೂ
ನಿಮ್ಮ ಹೆಸರು “ಅ, ಚ, ಚು, ಚೆ, ಲ, ಲಿ, ಲು, ಲೆ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮೇಷ ಆಗಿರುತದೆ.
ನಿಮ್ಮ ಹೆಸರು “ಉ, ಎ, ಈ, ಔ, ದ, ದೀ, ವೊ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ವೃಷಭ ಆಗಿರುತದೆ.
ನಿಮ್ಮ ಹೆಸರು “ಕೆ, ಕೊ, ಕೆ, ಘ, ಛ, ಹ, ಡ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮಿಥುನ ಆಗಿರುತದೆ.
ನಿಮ್ಮ ಹೆಸರು “ಹಾ, ಹೇ, ಹೋ, ಡಾ, ಹೀ, ಡೋ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕರ್ಕ ಆಗಿರುತದೆ.
ನಿಮ್ಮ ಹೆಸರು “ಮಿ, ಮೇ, ಮಿ, ಟೇ, ಟಾ, ಟೀ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಸಿಂಹ ಆಗಿರುತದೆ.
ನಿಮ್ಮ ಹೆಸರು “ಪ, ಷ, ಣ, ಪೆ, ಪೊ, ಪ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕನ್ಯಾ ಆಗಿರುತದೆ.
ನಿಮ್ಮ ಹೆಸರು “ರೇ, ರೋ, ರಾ, ತಾ, ತೇ, ತೂ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ತುಲಾ ಆಗಿರುತದೆ.
ನಿಮ್ಮ ಹೆಸರು “ಲೊ, ನೆ, ನಿ, ನೂ, ಯಾ, ಯಿ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ವೃಶ್ಚಿಕ ಆಗಿರುತದೆ.
ನಿಮ್ಮ ಹೆಸರು “ಧಾ, ಯೇ, ಯೋ, ಭಿ, ಭೂ, ಫಾ, ಢಾ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಧನು ಆಗಿರುತದೆ.
ನಿಮ್ಮ ಹೆಸರು “ಜಾ, ಜಿ, ಖೋ, ಖೂ, ಗ, ಗೀ, ಭೋ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮಕರ ಆಗಿರುತದೆ.
ನಿಮ್ಮ ಹೆಸರು “ಗೆ, ಗೋ, ಸಾ, ಸೂ, ಸೆ, ಸೋ, ದ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕುಂಭ ಆಗಿರುತದೆ.
ನಿಮ್ಮ ಹೆಸರು “ದೀ, ಚಾ, ಚಿ, ಝ, ದೋ, ದೂ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮೀನ ಆಗಿರುತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಅಕ್ಷರಕ್ಕೆ ಯಾವ ನಕ್ಷತ್ರ ಎಂದು ಈ ಲೇಖನದಲ್ಲಿ ತಿಳಿಯಿರಿ
ಈ ಲೇಖನವನ್ನು ಕೂಡ ಓದಿ: ಮಾಸಗಳ ಹೆಸರು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅವುಗಳ ಮಹತ್ವ
