09/06/2025 3:05 PM

Translate Language

Home » ಲೈವ್ ನ್ಯೂಸ್ » ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆಯ್ಕೆ

ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆಯ್ಕೆ

Facebook
X
WhatsApp
Telegram

ಬೀದರ.25.ಜನವರಿ.25:-ಹುಮನಾಬಾದ ತಾಲೂಕಿನ ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಉಮೇಶ ಕುಲಕರ್ಣಿ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ ಹೌಶೆಟ್ಟಿ ರವರು ಇಂದು ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರನ್ನ  ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ.ಚಂದ್ರಶೇಖರ ಬಿ ಪಾಟೀಲ್ , ಶ್ರೀ ಭೀಮರಾವ ಬಿ ಪಾಟೀಲ್, ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು ಯುವನಾಯಕರಾದ ಶ್ರೀ ಅಭಿಷೇಕ ಆರ್ ಪಾಟೀಲ್ ರವರನ್ನ ಮಾಜಿ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ವಿರಣ್ಣಾ ಹೆಚ್ಚ ಪಾಟೀಲ್ ರವರನ್ನ ಸತ್ಕರಿಸಿದರು.


ಈ ಸಂಧರ್ಬದಲ್ಲಿ ಪ್ರಮುಖರಾದ
ಶ್ರೀಮಂತ ಪಾಟೀಲ್, ಚಂದ್ರಶೇಖರ ಪೌಡಶೆಟ್ಟಿ,ಡಾ.ಹೈದರ ಖಾನ ಪಟೇಲ್,ಶ್ರೀಕಾಂತ ಕುಲಕರ್ಣಿ,ಬಾಬುರಾವ ಪಾಟೀಲ್, ಅಶೋಕ ಶೇರಿಕರ್,ಕೈಲಾಶ ಪೌಡಶೆಟ್ಟಿ,ವಿಜಯಕುಮಾರ ಪಾಟೀಲ್,ಕಾಶಿನಾಥ,ಪ್ರಕಾಶ ರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!