10/06/2025 9:50 AM

Translate Language

Home » ಲೈವ್ ನ್ಯೂಸ್ » ಜವಾಹರ್ ನವೋದಯ ವಿದ್ಯಾಲಯದಲ್ಲಿ.6ನೇ ತರಗತಿಕೆ ಪ್ಪ್ರವೇಶ ಪರೀಕ್ಷೆ ಜನವರಿ.18ಕ್ಕೆ.!

ಜವಾಹರ್ ನವೋದಯ ವಿದ್ಯಾಲಯದಲ್ಲಿ.6ನೇ ತರಗತಿಕೆ ಪ್ಪ್ರವೇಶ ಪರೀಕ್ಷೆ  ಜನವರಿ.18ಕ್ಕೆ.! 

Facebook
X
WhatsApp
Telegram

02.ಜನವರಿ.25. ಜವಾಹರ್ ನವೋದಯ ವಿದ್ಯಾಲಯ ನಾರಾಯಣಪುರ ಬಸವಕಲ್ಯಾಣ ಬೀದರ ಇಲ್ಲಿ ಜಿಪ್ರವೇಶ ಆನಲೈನ್ ಪರೀಕ್ಷೆ ಬಂದು ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪೂರ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ದಿನಾಂಕ: 18-01-2025 ರಂದು ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ನಾರಾಯಣಪುರ್ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪರೀಕ್ಷೆಗೆ ಬರುವ ಪರೀಕ್ಷಾರ್ಥಿಗಳು ಆನ್‍ಲೈನ್ ಮೂಲಕ ಪಡೆದ ಹಾಲ್ ಟಿಕೇಟ ಜೊತೆಗೆ ಆಧಾರ್ ಕಾರ್ಡ ತರಬೇಕು. ಸದರಿ ದಿನಾಂಕದಂದು ಬೆಳಿಗ್ಗೆ 10.45ಕ್ಕೆ ಮುಂಚಿತವಾಗಿ ಕೇಂದ್ರದ (ಶಾಲೆಯ) ಬಳಿ ಹಾಜರಿರಬೇಕು. ಪ್ರವೇಶ ಅರ್ಜಿ ಹಾಕಿದ ಎಲ್ಲಾ ಅಭ್ಯರ್ಥಿಗಳು ತಪ್ಪದೇ ಪರೀಕ್ಷೆಗೆ ಹಾಜರಾಗಬೇಕು.

ಅರ್ಜಿ ಹಾಕುವಾಗ ಏನಾದರೂ ಲೋಪ ದೋಷಗಳಾಗಿದ್ದರೆ ಸರಿಪಡಿಸಲು ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 10-01-2025 ರೊಳಗಾಗಿ ಜವಾಹರ್ ನವೋದಯ ವಿದ್ಯಾಲಯ ನಾರಾಯಣಪುರಕ್ಕೆ ಬಂದು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!