15/06/2025 8:07 PM

Translate Language

Home » ಲೈವ್ ನ್ಯೂಸ್ » ಡಿ.29ಕ್ಕೆ ಬೀದರನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ.

ಡಿ.29ಕ್ಕೆ ಬೀದರನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ.

Facebook
X
WhatsApp
Telegram

ಡಿ.24. ಬೀದರ್ ನಲ್ಲಿ 110/33-11ಕೆ.ವಿ ಉಪ-ವಿತರಣಾ ಕೇಂದ್ರ, ಕ.ವಿ.ಪ್ರ.ನಿ.ನಿ. ಮಂಠಾಳ ಮತ್ತು ಸಸ್ತಾಪುರ (ಬಸವಕಲ್ಯಾಣ ಕಾರ್ಯ ಮತ್ತು ಪಾಲನೆ ಉಪ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಮಂಠಾಳ ಮತ್ತು ಸಸ್ತಾಪುರ ವಿದ್ಯುತ್ ಉಪ-ಕೇಂದ್ರದನಲ್ಲಿ ತುರ್ತು ಕೆಲಸದ ಪ್ರಯುಕ್ತ

ಡಿಸೆಂಬರ್.29 ರಂದು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ 33ಕೆವಿ ಬಸವಕಲ್ಯಾಣ, 33ಕೆವಿ ಮುಚಲಂಬ, 33ಕೆವಿ ಮುಡಬಿ, 33ಕೆವಿ ಭೋಸ್ಗಾ, ಮೋರಖಂಡಿ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆ.ವಿ ನಾರಾಯಣ ಪುರ, 11ಕೆ.ವಿ ಪರ್ತಾಪುರ, 11ಕೆ.ವಿ ಸಸ್ತಾಪುರ, 11ಕೆ.ವಿ ಸೀತಾ ಕಾಲೋನಿ, 11ಕೆ.ವಿ ತ್ರಿಪೂರಾಂತ್, 11ಕೆ.ವಿ ಚುಲ್ಕಿನಾಳ, 11ಕೆ.ವಿ ಖಾಂಡಸರಿ, 11ಕೆವಿ ಕೈಕಾರಿಕಾ ಪ್ರದೇಶದಲ್ಲಿ 11ಕೆವಿ ಮಂಠಾಳ, ನಿಲಕಂಠವಾಡಿ,

ಜಾಫರವಾಡಿ, ಗುಂಡೂರ, ಚಿಟ್ಟಾ (ಕೆ), ಉಜಲಂಬ ಮತ್ತು ಘೋಟಾಳ ಮಾರ್ಗದ ಗ್ರಾಮಿಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಸರಬರಾಜು ಇರುವುದಿಲ್ಲ.  ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ 220ಕೆವಿ ಸ್ವೀಕರಣಾ ಕೇಂದ್ರದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Source:www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!