Home » ಲೈವ್ ನ್ಯೂಸ್ » ಪತ್ರಿಕಾ #ಮಾಧ್ಯಮ #ವರದಿಗಾರಿಗೆ #ಇಂದು #ಬಜೆಟ್.

ಪತ್ರಿಕಾ #ಮಾಧ್ಯಮ #ವರದಿಗಾರಿಗೆ #ಇಂದು #ಬಜೆಟ್.

Facebook
X
WhatsApp
Telegram

#ಪತ್ರಿಕಾ #ಮಾಧ್ಯಮ #ವರದಿಗಾರಿಗೆ #ಇಂದು #ಬಜೆಟ್ 
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಬಜೆಟ್ ನಲ್ಲಿ
# ರಾಜ್ಯದ ಜನರಿಗೆ ಖಾಲಿ ಚೆಂಬು ಕೊಟ್ಟಿದ್ದಾರೆ 
#ಇದು ಸಾಲದ ಬಜೆಟ್ ಆಗಿದೆ 
# ರಾಜ್ಯ ಬಜೆಟ್ ನಲ್ಲಿ ರೈತರಿಗೆ ಪಂಗನಾಮ ಮತ್ತು
#ಎಸ್ಸಿ ಎಸ್ಟಿ ಒಬಿಸಿ ಗಳಿಗೆ ಮೋಸ .

#ಅಲ್ಪಸಂಖ್ಯಾತರಿಗೆ ₹1000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ, ಆದರೆ ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ?

#ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದ್ರೆ ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ?

# ಹಿಂದುಗಳ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲ
# ನಿಮ್ಮ ಸಂತೋಷ ರೆಡ್ಡಿ  ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚಾ  ಬೀದರ್

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology