09/06/2025 4:13 AM

Translate Language

Home » ಶಿಕ್ಷಣ » ಕಳೆದ ವರ್ಷ ದೇಶದಲ್ಲಿ ಗ್ರಾಮೀಣ ಸಾಕ್ಷರತೆ ಅತ್ಯಲ್ಪ ಏರಿಕೆ ದಾಖಲಿಸಿದೆ.ಸಚಿವ ಜಯಂತ್ ಚೌಧರಿ

ಕಳೆದ ವರ್ಷ ದೇಶದಲ್ಲಿ ಗ್ರಾಮೀಣ ಸಾಕ್ಷರತೆ ಅತ್ಯಲ್ಪ ಏರಿಕೆ ದಾಖಲಿಸಿದೆ.ಸಚಿವ ಜಯಂತ್ ಚೌಧರಿ

Facebook
X
WhatsApp
Telegram

04 ಡಿಸೆಂಬರ್24.ನ್ಯೂ ದೆಹಲಿ:- ಕಳೆದ ವರ್ಷ ಭಾರತ್ ದೇಶದಲ್ಲಿ ಗ್ರಾಮೀಣ ಸಾಕ್ಷರತೆ ಅತ್ಯಲ್ಪ ಏರಿಕೆ ದಾಖಲಿಸಿದೆ. 2022-23 ರಲ್ಲಿ ಶೇಕಡಾ 77 ರಷ್ಟಿದ್ದ ಗ್ರಾಮೀಣ ಸಾಕ್ಷರತೆ 2023-24 ರಲ್ಲಿ ಶೇಕಡಾ 77.5 ಕ್ಕೆ ಏರಿದೆ.


ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಅವರು 2022-23ರಲ್ಲಿ ಶೇ.83.6 ರಷ್ಟಿದ್ದ ಪುರುಷರ ಸಾಕ್ಷರತೆ ಪ್ರಮಾಣವು 2023-24ರ ಅವಧಿಯಲ್ಲಿ ಶೇ.84.7ಕ್ಕೆ ಏರಿಕೆಯಾಗಿದೆ.

2022-23ರಲ್ಲಿ 70.3 ರಷ್ಟಿದ್ದ ಮಹಿಳಾ ಗ್ರಾಮೀಣ ಸಾಕ್ಷರತಾ ಪ್ರಮಾಣವು ಅದೇ ಅವಧಿಯಲ್ಲಿ 70.4 ಪ್ರತಿಶತಕ್ಕೆ ಏರಿಕೆಯಾಗಿದೆ.

Source:    www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!