Home » ಲೈವ್ ನ್ಯೂಸ್ » ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಉಡುಪಿ.05.ಜನವರಿ.26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹುದ್ದೆಗಳ ವಿವರ ಇಲಾಖೆಯ ಹೆಸರು –  ಹಾಗೂ ಸ್ಥಾನ ಸಂಪೂರ್ಣ ಮಾಹಿತಿ ಇಲ್ಲಿ ಕೆಳಭಾಗದಲ್ಲಿ ನೀಡಲಾಗಿದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಉಡುಪಿ

ಉದ್ಯೋಗ ಸ್ಥಳ- ಉಡುಪಿ

ಹುದ್ದೆಗಳ ಹೆಸರು – ನರ್ಸ್‌ ಮಲ್ಟಿ ರಿಹ್ಯಾಬಿಲಿಟೇಷನ್‌ ವರ್ಕರ್

ವೇತನ – 14,044- 1,10,00 ರೂ.

ಖಾಲಿ ಹುದ್ದೆಗಳ ಸಂಖ್ಯೆ – 44

ವಿದ್ಯಾರ್ಹತೆ – 10ನೇ ತರಗತಿ, 12 ನೇ ತರಗತಿ, ಡಿಪ್ಲೋಮೋ, ಬಿಎಸ್‌ಸಿ, ಎಎನ್‌ಎಂ, ಜಿಎನ್‌ಎಂ, ಡಿಎಂಎಲ್‌ಟಿ, ಎಂಎಲ್‌ಟಿ, ಡಿಫಾರ್ಮ, ಬಿ ಫಾರ್ಮ, ಡಿಎ/ಡಿಎನ್‌ಬಿ, ಎಂಬಿಬಿಎಸ್‌, ಎಂಡಿ, ಎಂಪಿಎಚ್‌, ಎಂಎಸ್‌ಸಿ

ವಯೋಮಿತಿ – ಮಾನದಂಡಗಳಿಗನುಗುಣವಾಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16-1-2026

ಅಧಿಕೃತ ವೆಬ್‌ಸೈಟ್‌ ವಿಳಾಸ – https://udupi.nic.in

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology