ಬೀದರ.03.ಜನವರಿ.26:- ಚಿಟಗುಪ್ಪಾ ತಾಲ್ಲೂಕಿನ ಯಶೋನಗರದ ನಿವಾಸಿಯಾದ ಜಾನಸನ್ ದೇವೇಂದ್ರಪ್ಪಾ ದೊಡ್ಡಮನಿ (25) ಇತನು ದಿನಾಂಕ: 30-09-2025 ರಂದು ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿರುತ್ತಾನೆ.
ಕಾಣೆಯಾದ ಮನುಷ್ಯ 5.5 ಅಡಿ ಎತ್ತರ ಇದ್ದು, ತೆಳ್ಳನೆಯ ಮೈಕಟ್ಟು, ಕಪ್ಪು ಮೈಬಣ್ಣ ಇದ್ದು, ಮೈಮೇಲೆ ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ ಮತ್ತು ಬಿಳಿ ಬಣ್ಣದ ಶರ್ಟ ಧರಿಸಿರುವ ಇತನುಇ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.
ಕಾಣೆಯಾಗಿರುವ ಮನುಷ್ಯನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಚಿಟಗುಪ್ಪಾ ಪಿ.ಎಸ್.ಐ. ಮೊಬೈಲ್ ಸಂಖ್ಯೆ: 9480803455, 08483277133, ಹಾಗೂ ಚಿಟಗುಪ್ಪಾ ಸಿಪಿಐ ಮೊಬೈಲ್ ಸಂಖ್ಯೆ: 9480803434, ಬೀದರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-2267043, 9480803400 ಗೆ ಸಂಪರ್ಕಿಸುವAತೆ ಚಿಟಗುಪ್ಪಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.






Any questions related to ಜಾನಸನ್ ಕಾಣೆ: ಪತ್ತೆಗಾಗಿ ಮನವಿ?