Home » ಲೈವ್ ನ್ಯೂಸ್ » ಚಿಟಗುಪ್ಪಾ ಬಾಲಕಿ ಕಾಣೆ: ಪತ್ತೆಗಾಗಿ ಮನವಿ

ಚಿಟಗುಪ್ಪಾ ಬಾಲಕಿ ಕಾಣೆ: ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.03.ಜನವರಿ.26:- ಚಿಟಗುಪ್ಪಾ ತಾಲ್ಲೂಕಿನ ಇಟಗಾ ಗ್ರಾಮದ ಶಿಲ್ಪಾ ಜೈರಾಜ ಜಾಕೆನೊರ (17) ಇವರು ದಿನಾಂಕ: 11-10-2025 ರಂದು ಚಿಟಗುಪ್ಪಾದಲ್ಲಿರುವ ಶಾಹೀನ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋಗಿ ಕಾಣೆಯಾಗಿರುತ್ತಾಳೆ.


ಕಾಣೆಯಾಗಿರುವ ಬಾಲಕಿಯು 4’ 2” ಅಡಿ ಎತ್ತರ ಎದ್ದು, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ವರ್ಣ ದುಂಡು ಮುಖ ಇದ್ದು, ಮನೆಯಿಂದ ಹೋಗುವಾಗ ಮೈಮೇಲೆ ಗೋಧಿ ಬಣ್ಣದ ಟಾಪ ಮತ್ತು ಬಿಳಿ ಬಣ್ಣದ ಲೇಗಿಂನ್ಸ್ ಧರಿಸಿರುವ ಇವಳು ಕನ್ನಡ, ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಮಾತನಾಡುತ್ತಾಳೆ.


ಕಾಣೆಯಾಗಿರುವ ಬಾಲಕಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಚಿಟಗುಪ್ಪಾ ಪಿ.ಎಸ್.ಐ. ಮೊಬೈಲ್ ಸಂಖ್ಯೆ: 9480803455, 08483277133, ಹಾಗೂ ಚಿಟಗುಪ್ಪಾ ಸಿಪಿಐ ಮೊಬೈಲ್ ಸಂಖ್ಯೆ: 9480803434, ಬೀದರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-2267043, 9480803400 ಗೆ ಸಂಪರ್ಕಿಸುವAತೆ ಚಿಟಗುಪ್ಪಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology