Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಸೇವೆಗೆ ನೇರ ಸಂದರ್ಶನ.

ಅತಿಥಿ ಉಪನ್ಯಾಸಕರ ಸೇವೆಗೆ ನೇರ ಸಂದರ್ಶನ.

Facebook
X
WhatsApp
Telegram

ಬೀದರ.25.ಡಿಸೆಂಬರ್.26:- ಬೀದರ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಸ್ನಾತಕೋತ್ತರ ವಿಷಯಗಳಾದ ಭೌತಶಾಸ್ತç, ರಸಾಯನಶಾಸ್ತç, ಪ್ರಾಣಿಶಾಸ್ತç, ಗಣಕವಿಜ್ಞಾನ, ಮತ್ತು ಇಂಗೀಷ ವಿಷಯಗಳಿಗೆ ಯು,ಜಿ,ಸಿ ನಿಯಮಾವಳಿ ಅನ್ವಯ ಪಿ.ಎಚ್.ಡಿ/ನೆಟ್/ಸೆಟ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಮಾತ್ರ ಪೂರ್ಣಕಾಳಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು 2025-26ನೇ ಶೈಕ್ಷಣಿಕ ಸಾಲಿಗೆ ಪಡೆಯಲು ನೇರ ಸಂದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮೂಲ ಅಗತ್ಯ ಶೈಕ್ಷಣಿಕ ದಾಖಲಾತಿಗಳು ಮತ್ತು ಸೇವಾ ದಾಖಲೆಗಳೊಂದಿಗೆ ಒಂದು ಪ್ರತಿ ಧೃಡೀಕೃತ ಪತ್ರ ಸಹಿತ ನೇರ ಸಂದರ್ಶನಕ್ಕೆ ದಿನಾಂಕ:30-12-2025 ರಂದು ಬೆಳಿಗ್ಗೆ 11:30 ಗಂಟೆಗೆ ಹಾಜರಾಗಬೇಕು.

ಬೀದರ ವಿಶ್ವವಿದ್ಯಾಲಯ:
ಡಿ.30 ರಂದು ಪೂರ್ಣಕಾಲಿಕ/ಅರೆಕಾಲಿ ಅತಿಥಿ ಉಪನ್ಯಾಸಕರ ಸೇವೆಗೆ ನೇರ ಸಂದರ್ಶನ.
ಬೀದರ

ನೇರ ಸಂದರ್ಶನ ದಿನಾಂಕ: 30-12-2025 ರಂದು ಮಧ್ಯಾಹ್ನ 12:30 ಗಂಟೆಗೆ ಬೀದರ ವಿಶ್ವವಿದ್ಯಾಲಯ, ಬೀದರ ಹಾಲಹಳ್ಳಿ(ಕೆ) ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology