ಔರಾದ.26.ಜುಲೈ.25:- ಇಂದು ಔರಾದನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂದು ಔರಾದನಲ್ಲಿ ಸಭೆ ನಡೆಸಲಾಇತು ಸಭೆಯ ಅಧ್ಯಕ್ಷತೆ ಪ್ರಕಾಶ ಬಂಗಾರೆ ಇವರ ವಹಿಸಿದರು. ಈ ಸಭೆಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ವಿಭಾಗೀಯ ಸಂಚಾಲರಾದ ಉಮೇಶ್ ಕುಮಾರ ಸೂರ್ಳಿಕರ್ ಮತ್ತು ಜಿಲ್ಲಾ ಸಂಚಾಲಕರಾದ ಬಾಬುರಾವ್ ಕೌಠಾ ರವರು ಸಮ್ಮುಖದಲ್ಲಿ ಉಪಸ್ಥಿತಇದರು ಸಭೆಯಲ್ಲಿ ಈ ಕೆಲವು ವಿಷಯಗಳಬಗೆ ಚರ್ಚಿಸಲಾಯಿತು.
ಪ್ರಮುಖ ವಿಷಯಗಳು
1. ಔರಾದ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯೇ ಶಾಖೆ ರಚನೆ
2. ತಾಲೂಕಿನಲ್ಲಿ ದಲಿತರ ಮೇಲಿನ್ ದೌರ್ಜನ್ಯ ಕುರಿತು
3. ಸರ್ಕಾರಿ ಸೌಲಭ್ಯ ಕುರಿತು
4. ಅಧೇಕ್ಷರ ಅಪ್ಪಣೆ ಮೇರೆಗೆ.

ಇಂದು ತಾಲೂಕಾ ಸಮಿತಿ ಸಭೆಯಲ್ಲಿ ಶ್ರೀ ದಿನೇಶ್ ಶಿಂಧೆ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಪ್ರಕಾಶ ಬಂಗಾರೆ ಅವರು ಸಭೆಯಲ್ಲಿ ತಾಲೂಕು ಸಮೀತಿ ರಚಿಸಲು ತೀರ್ಮಾನಿಸಿದರು.
ಸಭೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳನು ಸರ್ವಾನುಮತಿಎಂದ ಆಯ್ಕೆ ಮಾಡಲಾಯ್ತು.
- ತಾಲೂಕಾ ಸಂಚಾಲಕ: ದಿನೇಶ್ ಶಿಂಧೆ
- ತಾಲೂಕಾ ಸಂಚಾಲಕ: ಪ್ರವೀಣ ಕಾರಂಜಿ
- ತಾಲೂಕಾ ಸಂಘಟನಾ ಸಂಚಾಲಕ: ಸುಂದರ ಮೇತ್ರೆ
- ತಾಲೂಕಾ ಸಂಘಟನಾ ಸಂಚಾಲಕ: ಅಂಬರೀಶ್ ಕ್ರಾಂತಿಕರ
- ತಾಲೂಕಾ ಸಂಘಟನಾ ಸಂಚಾಲಕ: ಕಾಂತೇಶ ಭಾಲ್ಕೆ
- ತಾಲೂಕಾ ಸಂಘಟನಾ ಸಂಚಾಲಕ: ಸುಜೀತ್ ಕುಮಾರ್ ಶಿಂಧೆ
- ತಾಲೂಕಾ ಸಂಘಟನಾ ಸಂಚಾಲಕ: ರವಿ ಎರನಳ್ಳಿ
- ತಾಲೂಕಾ ಸಂಘಟನಾ ಖಜಾಂಚಿ: ರಾಹುಲ್ ಬೋರೆ
- ತಾಲೂಕಾ ಸಂಘಟನಾ ಸಲಹೆಗಾರ್ : ರಾಜಕುಮಾರ್ ಮೈಲಾರೆ

ತಾಲೂಕಾ ವಿದ್ಯಾರ್ಥಿ ಬಕೋಟ
1. ತಾಲೂಕಾ ಸಂಚಾಲಕ : ಅಮಿತ್ ಕುಮಾರ ಶಿಂಧೆ
2.ತಾಲೂಕಾ ವಿಧ್ಯಾರ್ಥಿ ಸಂಚಾಲಕ ಒಕುಟ್. ಪ್ರೇಮಸಾಗರ ಗೋಡಬೋಲೆ
3.ಉಮೇಶಕುಮಾರ್ ಸ್ವರ್ಲಿಕರ್ ಔರಾದ,
ತಾಲೂಕಿನಲ್ಲಿ ತಾಲೂಕಾ ಸಮಿತಿ ರಚಿಸಲಾಯಿತು ಸಂಘಟನೆಬಲ ಪಡಿಸಿಬೇಕು .
ಮಣಿಪುರ ಉತ್ತರ ಪ್ರವೇಶಗಳಲ್ಲಿ ದಲಿತರಮೇಲೆ ದೌರ್ಜನ್ಯ ನಡೆಯುತ್ತಿದೆ.
ಔರಾದ ತಾಲೂಕಿನ ದಲಿತರ ಓಣಿಯಲ್ಲಿ ರಸ್ತೆ ಹಾಗೂ ಚರಂಡಿ ಇಲ್ಲಾ.
ದಲಿತರ ಮಕ್ಕಳು ಉನ್ನತ ಶಿಕ್ಷಣ ಪಡೆಯಕಿಲ್ಲ ಆದಕಾರಣ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ವತಿಯಿಂದ ವಸತಿ ಗ್ರಹಗಳಿಗೆ ಭೇಟಿ ನೀಡಿ ಉತ್ತಮ ಅರಗಿನ ಶಿಕ್ಷಣ ನೀಡುಲು ಮಾಡಲಾಗುವುದು.
ನಾವು ನಿಮ್ಮ ಹಕ್ಕು SCP/ TSP ಇತರ ಯೋಜನೆಗಳ ಸದುಪಯೋಗಪಡೆಯಬೇಕು ಅಂದು ತೋರಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಔರಾದ ತಾಲೂಕಿನ ನೂತನ ಸಮಿತಿ ಸದಸ್ಯರು
1. ದಿನೇಶ್ ಶಿಂಧೆ
2. ಕಾಂತೇಶ ಭಾಲ್ಕೆ
3. ರಾಹುಲ್ ಬೋರೆ
4. ಪ್ರವೀಣ್ ಕಾರಂಜಿ
5. ಸುಂದರ ಮೇತ್ರೆ
6. ರವಿ ಎರನಳ್ಳಿ
7. ಸುಜೀತ್ ಕುಮಾರ್ ಶಿಂಧೆ
8. ಅಂಬರೀಶ್ ಕ್ರಾಂತಿಕರ
9. ರಾಜು ಮೈಲಾರೆ
10. ಅಮಿತ್ ಕುಮಾರ ಶಿಂಧೆ
11. ಪ್ರೇಮಸಾಗರ ಗೋಡಬೋಲೆ. ಉಪಸ್ಥಿತಿ ಇದ್ದರು