ಬೀದರ.23.ಜುಲೈ.25:- ಅಬಕಾರಿ ನಿರೀಕ್ಷಕರ ಕಛೇರಿ ಹುಮನಾಬಾದ ವಲಯ ಇಲ್ಲಿ ಅಬಕಾರಿ ಇಲಾಖೆ ವತಿಯಿಂದ ಘೋರ ಪ್ರಕರಣಗಳಲ್ಲಿ ಜಪ್ತು ಪಡಿಸಿದ 06 ವಿವಿಧ ಬಗೆಯ ವಾಹನಗಳನ್ನು ದಿನಾಂಕ: 06-08-2025 ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ ಹುಮನಾಬಾದ ವಲಯ ಹಾಗೂ ಅಬಕಾರಿ ಉಪ ಅಧೀಕ್ಷಕರ ಕಛೇರಿ ಬೀದರ ಉಪ ವಿಭಾಗ ಇವರುಗಳಿಗೆ ಸಂಪರ್ಕಿಸಲು ಬೀದರ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೆöÊಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.