ಬೀದರ.23.ಜುಲೈ.25:- ಬೀದರ ಜಿಲ್ಲೆಯ ಬಹುಜನ ಸಮಾಜ ಪಕ್ಷ – BSP ಎಲ್ಲಾ ಕಾರ್ಯಕರ್ತರ ಜೊತೆ ಬೀದರ್ ಜಿಲ್ಲಾ ಮಟ್ಟದ ಸಮೀಕ್ಷಾ ಬೈಠಕ್ ನಡೆಸಲು ಸೆಂಟ್ರಲ್ ಸ್ಟೇಟ್ ಕೋಆರ್ಡಿನೇಟರ್ ಆದ ಮಾನ್ಯ ಅಥರ್ ಸಿಂಗ್ ರಾವ್ ಮಾಜಿ MLC ಮತ್ತು ಇನ್ನೊರ್ವ ಸೆಂಟ್ರಲ್ ಸ್ಟೇಟ್ ಕೋಆರ್ಡಿನೇಟರ್ ಆದ ಮಾನ್ಯ ಕಲ್ಲಪ್ಪ ಆರ್ ತೊರವಿ,ರಾಜ್ಯಉಸ್ತುವಾರಿಗಳಾದ ಮಾನ್ಯ ಗಂಗಾಧರ್ ಬಹುಜನ್,ರಾಜ್ಯಾಧ್ಯಕ್ಷರಾದ ಮಾನ್ಯ ಎಂ. ಕೃಷ್ಣಮೂರ್ತಿ ಹಾಗು ಎಲ್ ಆರ್ ಬೋಸ್ಲೆ, ಮಹಾದೇವ ಧನ್ನಿ ರಾಜ್ಯ ಪ್ರಧಾನಕಾರ್ಯದರ್ಶಿಗಳು ಮತ್ತು ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಸಿಂಗಾರೆ,ಅಶೋಕ್ ಮಂಠಳಕರ್,ಭಾಗವಹಿಸಲಿದ್ದಾರೆ ಆದಕಾರಣ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರದ ಎಲ್ಲಾ ಹಂತದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿಕೆ.
ಸ್ಥಳ :- ಮಂಗಲಪೇಟ್ ಹಬ್ಬಸಿಕೋಟೆ ಅತಿಥಿ ಗೃಹ ಬೀದರ. ದಿನಾಂಕ:- 30-07-2025*
ಸಮಯ:- ಬೆಳಿಗ್ಗೆ – 11-00 ಗಂಟೆಗೆ
ಎಲ್ಲರಿಗೂ ಭೀಮ ಸ್ವಾಗತ…
*ಕಪಿಲ್ ಗೊಡಬೋಲೇ*
*ಜಿಲ್ಲಾಧ್ಯಕ್ಷರು ಬಿಎಸ್ಪಿ ಬೀದರ**