ಬೀದರ.12.ಜುಲೈ.25:-*ಇವರಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ತಾಲೂಕು ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಿದರು*
ವಿಷಯ. ತಹಸೀಲ್ ಕಚೇರಿಯಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡುವ ಕುರಿತು ದಿನಾಂಕ 14/ 7/ 2025 ರಂದು ಬೆಳಗ್ಗೆ 10/ ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆವರೆಗೆ ಈ ಧರಣಿ ಸತ್ಯಾಗ್ರಹ ಮಾಡುವ ಕುರಿತು ಮನವಿ
ಉಲ್ಲೇಖನ ಕನ್ನಡ ಸಂರಕ್ಷಣಾ ಸಮಿತಿ ಬೀದರ್ ಔರಾದ ಕನ್ನಡಪರ ಹೋರಾಟಗಾರ ಸಂಘಟನೆಗಳು ಔರಾದ್
ಹಾಗೂ ಕನ್ನಡ ಮಾಧ್ಯಮ ಶಾಲೆಗಳು ಸೇರಿಕೊಂಡು ಕನ್ನಡ ಶಾಲೆಗಳು ಉಳಿವಿಗಾಗಿ ಕನ್ನಡ ಉಳಿವಿಗಾಗಿ ಕರ್ನಾಟಕ ಉಳಿವಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಒಂದು ದಿವಸದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ
ಎಂದು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಸಂರಕ್ಷಣಾ ಸಮಿತಿಯವರು ಆಗ್ರಹಿಸಿರುತ್ತಾರೆ ಪ್ರಯುಕ್ತ ನಮ್ಮನ್ನು ಸಹ ಈ ಹೋರಾಟದಲ್ಲಿ ಭಾಗಿಯಾಗಲು ಸೂಚಿಸುತ್ತಾರೆ ಕನ್ನಡ ಮಾಧ್ಯಮ ಶಾಲೆಗಳು ಉಳಿವಿಗಾಗಿ ನಾವು ಸಹ ಈ ಧರಣಿ ಭಾಗಿಯಾಗುತ್ತಿದ್ದೇವೆ ಎಂದು ತಿಳಿಸುತ್ತಾ
ಬರುವ ಶನಿವಾರ ಪೂರ್ಣಾವಧಿ ಶಾಲೆಯನ್ನು ನಡೆಸಿಕೊಂಡು ಮುಂದಿನ ಐದು ಶನಿವಾರ ಪೂರ್ಣಾವಧಿ ಶಾಲೆಯನ್ನು ನಡೆಸುತ್ತೇವೆಂದು ಲಿಖಿತ ರೂಪದಲ್ಲಿ ಬರೆದುಕೊಡುತ್ತ
ಧನ್ಯವಾದಗಳು
ಅನುದಾನದ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಡಳಿತ ಮಂಡಳಿ ಒಕ್ಕೂಟ
ಔರಾದ್ ಬಾ ಮತ್ತು ಕಮಲಗರ್ ತಾಲ್ಲೂಕುಗಳು ಒಳಗೊಂಡು ಎರಡು ತಾಲೂಕಿನ ಕನ್ನಡ ಮಾಧ್ಯಮ ಶಾಲೆಗಳು ಶಿಕ್ಷಕರು ಹಾಗೂ ಪದಾಧಿಕಾರಿಗಳು ಭಾಗವಹಿಸುತ್ತೇವೆಂದು ತಿಳಿಸುತ್ತೇವೆ
ಧನ್ಯವಾದಗಳು
. ಕರವೇ ಗೌರವ ಅಧ್ಯಕ್ಷ ಬಸವರಾಜ ಶೆಟಕಾರ.. ಉಪಾಧ್ಯಕ್ಷರು ಪಪ್ಪು ಹಕ್ಕೇ. ಬಸ್ಸು ಚೌಕಂಪಳೆ. .ಕಪಿಲ ಕಾಂಬಾಳೆ ..ರಾಹುಲ ..ಅರುಣಾ .ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು..
*ನಾನು ನಿಮ್ಮ ಕನ್ನಡಿಗ ಅನೀಲ ದೇವಕತ್ತೆ ಕರವೇ ತಾಲೂಕ ಅಧ್ಯಕ್ಷರು ಔರಾದ.. ಬಾ..*
