07/07/2025 1:07 AM

Translate Language

Home » ಲೈವ್ ನ್ಯೂಸ್ » ವಿದ್ಯುತ್ ಸಂಬoಧಿತ ದೂರುಗಳಿಗೆ: ಈ ನಂಬರಗಳಿಗೆ ಸಂಪರ್ಕಿಸಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಿ

ವಿದ್ಯುತ್ ಸಂಬoಧಿತ ದೂರುಗಳಿಗೆ: ಈ ನಂಬರಗಳಿಗೆ ಸಂಪರ್ಕಿಸಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಿ

Facebook
X
WhatsApp
Telegram

ಬೀದರ. ಜುಲೈ.25:- ಜೆಸ್ಕಾಂ, ಬೀದರ ವೃತ್ತ ವ್ಯಾಪ್ತಿಯ ಸಾರ್ವಜನಿಕ ವಿದ್ಯುತ್ ಗ್ರಾಹಕರಿಗೆ ಅನುಕೂಲವಾಗುವಂತೆ ಈಗಾಗಲೇ ಟೋಲ್ ಫ್ರೀ ನಂಬರ 1912 ನೀಡಲಾಗಿದ್ದು ಬೀದರ ವಿಭಾಗ ವ್ಯಾಪ್ತಿಯಲ್ಲಿ ಬರುವ ಕಮಠಾಣಾ ಉಪ ವಿಭಾಗ, ಭಾಲ್ಕಿ ಉಪವಿಭಾಗ, ಔರಾದ ಉಪ ವಿಭಾಗ, ಹುಮನಾಬಾದ ವಿಭಾಗ ವ್ಯಾಪ್ತಿಯಲ್ಲಿ ಬರುವ ಹುಮನಾಬಾದ ಉಪ ವಿಭಾಗ, ಹುಮನಾಬಾದ ವಿಭಾಗ ವ್ಯಾಪ್ತಿಯಲ್ಲಿ ಬರುವ ಬಸವಕಲ್ಯಾಣ ಉಪ ವಿಭಾಗ, ಹುಮನಾಬಾದ ವಿಭಾಗ ವ್ಯಾಪ್ತಿಯಲ್ಲಿ ಬರುವ ಮನ್ನಾಎಖೇಳ್ಳಿ ಉಪ ವಿಭಾಗ ಹಾಗೂ ಶಾಖೆಗಳ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ನಮೂದಿಸಲಾಗುತ್ತಿದ್ದು, ಸಾರ್ವಜನಿಕ ಗ್ರಾಹಕರ ಯಾವುದೇ ವಿದ್ಯುತ್‌ಗೆ ಸಂಬoಧಿಸಿದ ದೂರುಗಳು ಅಥವಾ ಕುಂದುಕೊರತೆಗಳು ಇದ್ದಲ್ಲಿ ಸಂಬoಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಉತ್ತಮ ಸೇವೆ ಪಡೆಯಬೇಕೆಂದು ಬೀದರ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಇಂಜಿನಿಯರ (ವಿ) ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಕಮಠಾಣಾ:

ವಿಜಯಕುಮಾರ ಪಂಚಾಳ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ ಗುವಿಸಕಂನಿ ಕಮಠಾಣಾ (ಮೊ.9448274612),
ರವಿ ಶೆರಿಕಾರ, ಶಾಖಾಧಿಕಾರಿ ಕಮಠಾಣಾ ಶಾಖೆ (ಮೊ.9449597397),
ಪ್ರದೀಪಕುಮಾರ, ಶಾಖಾಧಿಕಾರಿ ಬಗದಲಶಾಖೆ (ಮೊ.9449597398),
ದಿಗಂಬರ ಎಮ್, ಶಾಖಾಧಿಕಾರಿ ಆಣದೂರ ಶಾಖೆ (ಮೊ.9449597399), ಸಂಗಮೇಶ ರೆಡ್ಡಿ, ಶಾಖಾಧಿಕಾರಿ ಮರಕುಂದಾ ಶಾಖೆ (ಮೊ.9480845613).
ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಭಾಲ್ಕಿ:
ಶಿವರಾಜ ಹಲಬುರ್ಗೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ ಗುವಿಸಕಂನಿ ಭಾಲ್ಕಿ (ಮೊ. 9448274617),
ರಜನಿಕಾಂತ, ಶಾಖಾಧಿಕಾರಿ ಭಾಲ್ಕಿ ಪಟ್ಟಣಶಾಖೆ (ಮೊ. 9449597386),
ಚನ್ನಮಲ್ಲಪ್ಪಾ, ಶಾಖಾಧಿಕಾರಿ ಭಾತಂಬ್ರಾಶಾಖೆ (ಮೊ. 9449597387),
ಮೋತಿಲಾಲ, ಶಾಖಾಧಿಕಾರಿ ಹಲಬರ್ಗಾ ಶಾಖೆ (ಮೊ. 9449597388),
ಮಹೇಶ ಘಾಳೆ, ಶಾಖಾಧಿಕಾರಿ ಬ್ಯಾಲಹಳ್ಳಿಶಾಖೆ (ಮೊ. 9449597389),
ಪ್ರಶಾಂತ ವಂಕೆ, ಶಾಖಾಧಿಕಾರಿ ಸಾಯಗಾಂವಶಾಖೆ (ಮೊ. 9449597391),
ಮೆಹಬೂಬ, ಶಾಖಾಧಿಕಾರಿ ಖಟಕ ಚಿಂಜೋಳಿಶಾಖೆ (ಮೊ. 9449597390),
ನಾಗೇಶ, ಶಾಖಾಧಿಕಾರಿ ಅಂಬೆಸಾoಗವಿಶಾಖೆ (ಮೊ. 9902997798/ 7337796557).
ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಔರಾದ:
ರವಿ ಕಾರಬಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ ಗುವಿಸಕಂನಿ ಔರಾದ (ಮೊ. 9448274619),
ದಿನೇಶ, ಶಾಖಾಧಿಕಾರಿ ಔರಾದ ಶಾಖೆ (ಮೊ. 9449597392), ಬಸಲಿಂಗಪ್ಪ,
ಶಾಖಾಧಿಕಾರಿ ಕಮಲನಗರಶಾಖೆ (ಮೊ. 9449597394),
ವಿಜಯಕುಮಾರ, ಶಾಖಾಧಿಕಾರಿ ಸಂತಪೂರಶಾಖೆ (ಮೊ. 9449597393),
ವೀರಶೆಟ್ಟಿ, ಶಾಖಾಧಿಕಾರಿ ಠಾಣಾ ಕುಶನೂರಶಾಖೆ (ಮೊ. 9449597396),
ರಾಜಗೊಂಡ, ಶಾಖಾಧಿಕಾರಿ ವಡಗಾಂವಶಾಖೆ (ಮೊ. 9480845804),
ರಾಜವರ್ಧನ, ಶಾಖಾಧಿಕಾರಿ ಮುಧೋಳ ಬಿಶಾಖೆ (ಮೊ. 9480845728),
ಗಣಪತರಾವ, ಶಾಖಾಧಿಕಾರಿ ಚಿಂತಾಕಿಶಾಖೆ (ಮೊ. 9449597395).
ಕಾರ್ಯ ಮತ್ತು ಪಾಲನಾ ವೃತ್ತ, ಗುವಿಸಕಂನಿ, ಬೀದರ:
ವೀರಭದ್ರ ಸಾಲಿಮನಿ, ಅಧೀಕ್ಷಕ ಇಂಜಿನಿಯರ(ವಿ),ಕಾರ್ಯ ಮತ್ತು ಪಾಲನಾ ವೃತ್ತ,ಗುವಿಸಕಂನಿ, ಬೀದರ. (ಮೊ. 9449597427).

ಕಾರ್ಯ ಮತ್ತು ಪಾಲನಾ ವಿಭಾಗ ಗುವಿಸಕಂನಿ ಹುಮನಾಬಾದ: ಶಂಕರ ಅಡಕಿ, ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ವಿಭಾಗ ಗುವಿಸಕಂನಿ ಹುಮನಾಬಾದ (ಮೊ. 9449597320),

ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಹುಮನಾಬಾದ: ರಮೇಶ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ ಗುವಿಸಕಂನಿ ಹುಮನಾಬಾದ (ಮೊ. 9448274614),
ಮಂಜುನಾಥ, ಶಾಖಾಧಿಕಾರಿ ಹುಮನಾಬಾದ ಪಟ್ಟಣಶಾಖೆ (ಮೊ. 9449597401),
ಎಮ್ ಡಿ ಇಮ್ರಾನ್, ಶಾಖಾಧಿಕಾರಿ ಹುಮನಾಬಾದ ಗ್ರಾಮೀಣಶಾಖೆ (ಮೊ. 9449597402).
ಸಂಜೀವಕುಮಾರ ಶಾಖಾಧಿಕಾರಿ ಹಳ್ಳಿಖೇಡಶಾಖೆ (ಮೊ. 9449597404),
ನಾಗಪ್ಪಾ, ಶಾಖಾಧಿಕಾರಿ ಹುಡಗಿಶಾಖೆ (ಮೊ. 9449597403).
ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಬಸವಕಲ್ಯಾಣ: ಗಣಪತಿ ಮೈನ್ನಳ್ಳೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ ಗುವಿಸಕಂನಿ ಬಸವಕಲ್ಯಾಣ. (ಮೊ. 9448274615),
ಅಮರ ಜಾಧವ, ಶಾಖಾಧಿಕಾರಿ ಬಸವಕಲ್ಯಾಣ ನಗರ-1 ಶಾಖೆ (ಮೊ. 9449597408).
ಮಹೇಶಕುಮಾರ, ಶಾಖಾಧಿಕಾರಿ ಬಸವಕಲ್ಯಾಣ ನಗರ-2 ಶಾಖೆ (ಮೊ. 9480846983),
ದಿಲೀಪಕುಮಾರ, ಶಾಖಾಧಿಕಾರಿ ಬಸವಕಲ್ಯಾಣ ಗ್ರಾಮೀಣ-1 ಶಾಖೆ (ಮೊ. 9449597409).
ಲಿಂಗರಾಜ ಬಿರಾದಾರ ಶಾಖಾಧಿಕಾರಿ ಬಸವಕಲ್ಯಾಣ ಗ್ರಾಮೀಣ-2 ಶಾಖೆ (ಮೊ. 9449597410),
ವೀರಭದ್ರಪ್ಪಾ, ಶಾಖಾಧಿಕಾರಿ ಭೋಸ್ಗಾ ಶಾಖೆ (ಮೊ. 9480846990),
ಪ್ರಶಾಂತ ಪಾಟೀಲ್, ಶಾಖಾಧಿಕಾರಿ ಮಂಠಾಳ ಶಾಖೆ (ಮೊ. 9449597411),
ಮಲ್ಲಿಕಾರ್ಜುನ, ಶಾಖಾಧಿಕಾರಿ ಮುಚಳಂಬ ಶಾಖೆ (ಮೊ. 9480846982),
ಶ್ರೀನಿವಾಸ, ಶಾಖಾಧಿಕಾರಿ ರಾಜೇಶ್ವರ ಶಾಖೆ (ಮೊ. 9449597412),
ಗಣಪತಿ ಪೂಜಾರಿ, ಶಾಖಾಧಿಕಾರಿ ಹುಲಸೂರ ಶಾಖೆ (ಮೊ. 9449597413).
ಕಾರ್ಯ ಮತ್ತು ಪಾಲನಾ ಉಪ ವಿಭಾಗ ಗುವಿಸಕಂನಿ ಮನ್ನಾ-ಎಖೆಳ್ಳಿ: ರಿಷಿಕೇಶ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ ಗುವಿಸಕಂನಿ ಮನ್ನಾ-ಎಖೆಳ್ಳಿ. (ಮೊ. 9448274613),
ಕಾಶಿನಾಥ ಪವಾರ, ಶಾಖಾಧಿಕಾರಿ ಮನ್ನಾ-ಎಖೆಳ್ಳಿಶಾಖೆ (ಮೊ. 9449597405),
ನಾಗರಾಜ, ಶಾಖಾಧಿಕಾರಿ ನಿರ್ಣಾಶಾಖೆ (ಮೊ. 9449597406),
ಅನೀಲ ಗುಮಾಸ್ತಿ, ಶಾಖಾಧಿಕಾರಿ ಚಿಟಗುಪ್ಪಾಶಾಖೆ (ಮೊ. 9449597407).

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!