28/06/2025 12:02 PM

Translate Language

Home » ಲೈವ್ ನ್ಯೂಸ್ » ಕಾಣೆಯಾದ ವ್ಯಕ್ತಿ ಪತ್ತೆಗಾಗಿ ಮನವಿ

ಕಾಣೆಯಾದ ವ್ಯಕ್ತಿ ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.28.ಜೂನ್.25:- ಬೀದರನ ಮುಲ್ತಾನಿ ಕಾಲೋನಿಯ ನಿವಾಸಿಯಾದ ಶೇಖ ಅಜಿರೋದ್ದಿನ್ ತಂದೆ ಶೇಖ ಬೂಲಬುಲ (25) ಇತನು ದಿನಾಂಕ:27-05-2025 ರಂದು ಮನೆಯಿಂದ ಹೊರಗಡೆ ಹೋಗಿ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.


ಕಾಣೆಯಾದ ವ್ಯಕ್ತಿ 5 ಫೀಟ್ ಎತ್ತರ 6 ಇಂಚ ಎತ್ತರ ಇದ್ದು, ದುಂಡು ಮುಖ ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾಗುವ ಮುನ್ನ ಮೈಮೇಲೆ ಪಿಂಕ ಕಲರನ ಹಾಫ್ ಟೀ ಶರ್ಟ, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ಇತನು ಬಂಗಾಲಿ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.

ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ಕಂಟ್ರೋಲ ರೊಮ 9480803400, ಪೊಲೀಸ್ ಉಪಾಧೀಕ್ಷಕರು ಕಛೇರಿ ಬೀದರ. 08482-226705, ಪೊಲೀಸ್ ನಿರೀಕ್ಷಕರು ಮಾರ್ಕೆಟ ವೃತ್ತ ಕಛೇರಿ ಬೀದರ. 9480803431, ಮಾರ್ಕೆಟ ಪೊಲೀಸ್ ಠಾಣೆ ಬೀದರ. 08482-226709, 9480803447ಗೆ ಸಂಪರ್ಕಿಸಬಹುದಾಗಿದೆ ಎಂದು ಬಈದರ ಮಾರ್ಕೆಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!