Home » ಲೈವ್ ನ್ಯೂಸ್ » 8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ । ಹೆದ್ದಾರಿ ತಡೆ ದಯಾಮರಣ ರಾಷ್ಟ್ರಪತಿಗೆ ಪತ್ರ

8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ । ಹೆದ್ದಾರಿ ತಡೆ ದಯಾಮರಣ ರಾಷ್ಟ್ರಪತಿಗೆ ಪತ್ರ

Facebook
X
WhatsApp
Telegram

ಗದಗ .02. ಡಿಸೆಂಬರ್ .25: ರಾಜ್ಯಾದ್ಯಂತ 440 ಸರ್ಕಾರಿ ಮಹಾವಿದ್ಯಾಲಯಗಳ  ಯುಜಿಸಿ ಅನರ್ಹ ಅತಿಥಿ ಉಪನ್ಯಾಸಕರು ಹೋರಾಟ ಸತತ 8ನೇ ದಿನಕ್ಕೆ ಕಾಲಿಟ್ಟ ನಗರದ ಹೆದ್ದಾರಿ ತಡೆ ದಯಾಮರಣ ರಾಷ್ಟ್ರಪತಿಗೆ ಪತ್ರ ಉನ್ನತ ಶಿಕ್ಷಣ ಇಲಾಖೆ ನಡೆಸುತ್ತಿರುವ ಕೌನ್ಸೆ ಇರುವ ವರನ್ನು ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸ ಕರು ನಡೆಸುತ್ತಿರುವ ಧರಣಿ ಸೋಮವಾದ ಕಿನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನಾ ಸ್ಥಳದಿಂದಲೇ ಮಕ್ಕಳಿಗೆ, ತಂದೆ-ತಾಯಿಗೆ ವಿ ಹೊರಗಿಟ್ಟು ಅನ್ಯಾಯ : ಆರೋಪ

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು, ಅರ್ಥ ಗಂಟೆಗೂ ಹೆಚ್ಚು ಕಾಲ ಗದಗ-ಹುಬ್ಬಳ್ಳಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಚುನಾವ ಣೆಗೂ ಮುನ್ನ ಸೇವಾಭದ್ರತೆ ನೀಡುವುದಾಗಿ

ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಘೋಷಿಸಿದ್ದ ಪ್ರಣಾಳಿಕೆಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿಗೆ ಸಲ್ಲಿಸುವ ದಯಾಮರಣ ಪತ್ರ ಪ್ರದರ್ಶಿಸಿ ಅಸಹಾಯಕತೆ ವ್ಯಕ್ತಪಡಿಸಿದರು.

ಸತತ 7ದಿನಗಳಿಂದ ಕುಟುಂಬ ಬಿಟ್ಟು ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿದ್ದ ಉಪನ್ಯಾಸಕರು, ಪ್ರತಿಭಟನಾ ಸ್ಥಳದಿಂದಲೇ ಮಕ್ಕಳಿಗೆ, ತಂದೆ-ತಾಯಿಗಳಿಗೆ ವಿಡಿಯೊ ಕರೆ ಮಾಡಿ ಪ್ರತಿಭಟನೆ ಮಾಹಿತಿ ಹಂಚಿಕೊಳ್ಳುತ್ತಿದ್ದ ದೃಶ್ಯ ಮನು ಕಲುಕುವಂತಿತ್ತು.

ಪ್ರತಿಭಟನೆ ವೇಳೆ ಗುಲ್ಬರ್ಗಾದ ಅತಿಥಿ ಉಪನ್ಯಾಸಕ ಚಂದ್ರಕಾಂತೆ ಶಿರೋಳ ಮಾತನಾಡಿ, ಅತಿಥಿ ಉಪನ್ಯಾಸಕರು 10

ಉಪನ್ಯಾಸಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ವರ್ಷಕ್ಕೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ವಾತ ಮಾಡಿದ್ದಾರೆ. ಆದರೆ ಈಗ 6 ಸಾವಿರ ಅತಿಥಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ನಿಂದ ಹೊರಗಿಟ್ಟು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೊನ್ನಳೆಯ ಅತಿಥಿ ಉಡಾಸ್ ಹಂದಪ್ಪ ಮಾತನಾಡಿ, ನಾವು ವಿದ್ಯಾರ್ಥಿಗಳ ಭವಿಷ್ಯ ಕಟ್ಟು ವವರಾದರೂ ನಮ್ಮದೇ ಬದುಕು ಪ್ರಕ್ಷಾರ್ಥಕ ವಾಗಿ ಬೀದಿಯಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ನಮ್ಮದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ. ಉನ್ನತ ಶಿಕ್ಷಣ ಸಚಿವ ಸುಧಾಕರ ನಮ್ಮ ಬೇಡಿಕೆಗೆ

ಸ್ಪಂದಿಸುತ್ತಾರೆ ಎನ್ನುವ ಭರವಸೆ ಇತ್ತು. ಈಗ ಆ ಭರವಸೆ ಉಳಿದಿಲ್ಲ. ಹೀಗಾಗಿ ದಯಾಮರಣದ ಪತ್ರವನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದೇನೆ ಎಂದರು. ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನಮಂತಗೌಡ ಕಬ್ಬನಿ, ಬೀದರ, ಕಲಬುರ್ಗಿ, ಕಾರವಾರ, ಧಾರ ವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರ, ಕೊಡಗು, ಬೆಳ ಗಾವಿ, ಕೋಲಾರ, ಚಿಕ್ಕಮಗಳೂರು, ಉಡುಪಿ, ಕಾರ್ಕಳದಿಂದ ಆಮಿಸಿದ್ದ ನೂರಾರು ಅತಿಥಿ ಉಪನ್ಯಾ ಭಾಗವಹಿಸಿದ್ದರು. ಸಕರು ಪ್ರತಿಭಟನೆಯಲ್ಲಿ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology