ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇಕಡಾ 15 ರಷ್ಟು ಸಮತಲ ಮೀಸಲಾತಿ!
ಬೆಂಗಳೂರು.10.ಅ : ರಾಜ್ಯ ಸರ್ಕಾರ ವೃತ್ತಿಪರ ಶಿಕ್ಷಣ ( ಕೋರ್ಸ್ಗ) ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಾತಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇಕಡಾ 15 ರಷ್ಟು ಸಮತಲ ಮೀಸಲಾತಿ ಸರ್ಕಾರ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು (ತಾಂತ್ರಿಕ ಶಿಕ್ಷಣ) ‘ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಕೃತ ರಾಜ್ಯಪತ್ರದಲ್ಲಿ ವಿಶೇಷ ಪ್ರಕಟಣೆಯಾಗಿ ಹೊರಡಿಸಿದೆ. ಗ್ರಾಮೀಣ ಕೋಟಾದ ಶೇ. 15 ಸೀಟುಗಳ…
Any questions related to Day: 10.10.2026?