ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಬೆರಳುಗಳು ಶ್ರೇಷ್ಠ”- ಡಾ. ಪದ್ಮರಾಜ*
ಕಲಬುರಗಿ: ದಿನಾಂಕ 24.09.2926 ರಂದು ಹೈ.ಕ.ಶಿ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರ್ಗಿ ಕಾಲೇಜಿನಲ್ಲಿ ಎನ್. ಎಸ್. ಎಸ್ .A, B ಮತ್ತು ಸ್ವಯಂ ನಿಧಿ ಘಟಕದ ವತಿಯಿಂದ ಎನ್. ಎಸ್ . ಎಸ್. ಸಂಸ್ಥಾಪನಾ ದಿನಾಚರಣೆ ಕಾರ್ಯ ಕ್ರಮ ವನ್ನು ಕೈ ಗೊಳ್ಳಲಾಯಿತ್ತು. ಈ ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಡಾ. ಪದ್ಮರಾಜ್ ಆರ್. ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ತಾಪುರ ರವರು ಮಹಾವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಕಿಯರನ್ನು ಉದ್ದೇಶಿಸಿ NSS…
Any questions related to Day: 24.09.2026?