ರಾಷ್ಟ್ರೀಯ ಅಹಿಂದ ಸಂಘಟನೆ ರೀ ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿ ಅಬ್ಬಾಸ ಅಲಿ ರಾಣೆಬೆನ್ನೂರು ನೇಮಕ
ಹಾವೇರಿ.20.ಸೆಪ್ಟೆಂಬರ್.26:ರಾಜ್ಯದಲ್ಲಿ ಸುಮಾರು 8 .ವರ್ಷಗಳ ಕಾಲ ನಿರಂತರ ಕಾರ್ಮಿಕರ ಬಗ್ಗೆ ಹೋರಾಟ,.ಸಾಮಾಜಿಕ ಸೇವೆ ಹಾಗೂ ಜನರ ಪರವಾಗಿ ಕೆಲಸ-ಕಾರ್ಯಗಳನ್ನು ಗುರುತಿಸಿ ನನ್ನನ್ನು ರಾಷ್ಟ್ರೀಯ ಅಹಿಂದ ಸಂಘಟನೆ(ರಿ)ಯ ರಾಜ್ಯ ಕಾರ್ಮಿಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹಾವೇರಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಮುತ್ತಣ್ಣ ಎಸ್ ಶಿವಳ್ಳಿ ಅವರು ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳಿಗೂ ಸಹಕಾರ ನೀಡಿ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ರಾಜ್ಯ ಕಾರ್ಮಿಕ ಸಮಿತಿಯ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ…
Any questions related to Day: 20.09.2026?