ಗ್ರಾಮದ ಮುಖಂಡರಾದ ಶ್ರೀ ಸೂರ್ಯಕಾಂತ್ ಪಾಟೀಲ್ ಶ್ರಿ ಸಂಜುಗೌಡ
ಔರಾದ ತಾಲೂಕ ಬರದಾಪೂರ ಗ್ರಾಮದಲ್ಲಿ ನೆಟ್ವರ್ಕ್ ಅಥವಾ ಟವರ್ ನ ಸಮಸ್ಯೆ ಇರುವುದರಿಂದ ಶ್ರೀ ಜ್ಞಾನೋಬಾ ಪಾಟೀಲ್ ಶ್ರೀ ನಾಗನಾಥ್ ಪಾಟೀಲ್ವಿಠಲ್ ,ನಾಗನಾಥ್, ಸಿದ್ದಾರೆಡ್ಡಿ ,ಹಣಮಾರೆಡ್ಡಿ ರತಿಕಾಂತ್ ,ಅಮೀರ್ರಘುನಾಥ ಮಾಳಗೆ,ರಾಜಕುಮಾರ್ , ಚಂದ್ರಕಾಂತ್ ,ಸತೀಶ್, ಸುಧಾಕರ್, ಬಸವರಾಜ್ ಅಶೋಕ್ ,ಚೇತನ್, ನಾಗರೆಡ್ಡಿ ಮತ್ತು ರಾಶ್ಯನ್ ಡೀಲರ್ ಆದ ಬಜರಂಗ್ ಅವರು ಮಾತನಾಡಿದ್ದಾರೆ ಹಿಂಗೆ ಹಲವಾರು ಊರಿನ ಗಣ್ಯರು ಯುವಕರು ಹಿರಿಯರು ಬರದಾಪುರದಲ್ಲಿನ ನೆಟ್ವರ್ಕ್ ಸಮಸ್ಯೆ ಬಗ್ಗೆ ತಮ್ಮಗಾದ ನೋವು ತೋಡಿಕೊಂಡಿದ್ದಾರೆ..ವರದಿಗಾರರು .ಕಿರಣ ಚಿಂತಾಕಿ
Any questions related to Day: 13.09.2026?