“ಜಂತುಹುಳು ಹಾಗೂ ರಕ್ತಹೀನತೆ (ಅನೇಮಿಯಾ) ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ”
“ರಾಷ್ಟ್ರೀಯ ಜಂತುಹುಳು ನಿವಾರಣಾ ಅಲ್ಬೆಂಡಜೋಲ್ ಮಾತ್ರೆ ಸಮರ್ಪಕವಾಗಿ ವಿತರಿಸಿ” ಬೀದರ್,10.ಆಗಸ್ಟ್.26: “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” ಹಾಗೂ “ಮಾಪ್ಅಪ್ ದಿನ” ಆಚರಣೆಯ ಅಂಗವಾಗಿ ಅಲ್ಬೆಂಡಜೋಲ್ ಮಾತ್ರೆಯನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ್ ಬಧೋಳೆ ಅವರು ಸೂಚಿಸಿದರು. ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ” (2026ರ ಆಗಸ್ಟ್ 10) ಹಾಗೂ “ಮಾಪ್ಅಪ್ ದಿನ” (ಆಗಸ್ಟ್ 17) ಆಚರಣೆಯ ನಿಮಿತ್ತ ಅಲ್ಬೆಂಡಜೋಲ್…
Any questions related to Day: 10/08/2026?