ಅಲ್ಲಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ನಿಯೋಜನೆ’ಗೆ ಮನವಿ.
ಅಲ್ಲಾಪುರ, 04.ಆಗಸ್ಟ್.26: ಅಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ಹೊಸ ಇಂಗ್ಲೀಷ ಶಿಕ್ಷಕರ ನಿಯೋಜನೆ ಅಥವಾ ಗೆಸ್ಟ್ ಟೀಚರ್ ಅನ್ನು ನಿಯೋಜಿಸಬೇಕಾಗಿ ಗ್ರಾಮಸ್ಥರು ಮಾನ್ಯ ತಹಸೀದಾರ್ ಔರಾದ ಇವರಿಗೆ ಮನವಿ ಸಲ್ಲಿಸಿದ್ದಾರೆ. ಈ ಪತ್ರದ ಮೂಲಕ ನಾವು ತಮ್ಮ ಗಮನಕ್ಕೆ ತರಲು ಬಯಸುವುದೆಂದರೆ, ನಮ್ಮ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮುಖ್ಯಗುರುಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಮುಖ್ಯಗುರುಗಳು ದಿನಾಲು ಶಾಲೆಯಲ್ಲಿ ಫೋನ್ ವಿಕ್ಷಣೆ ಮಾಡುತ್ತಾ ಕುತ್ತುಕೊಳ್ಳುತ್ತಿದ್ದಾರೆ. ಅವರು ಸರಿಯಾಗಿ ಬೋಧನೆ…
Any questions related to Day: 04/08/2026?