ಸೇವೆ, ಶಿಕ್ಷಣ ಮತ್ತು ಸಂಸ್ಕಾರವೇ ಶ್ರೇಷ್ಠ ಜೀವನದ ಆಧಾರ – ಶಿವಲೀಲಾ ಧೋತ್ರೆ
ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪೂರೆ ಅವರ ೧೦೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀಮತಿ ಶಿವಲೀಲಾ ಧೋತ್ರೆ ಅವರು ವಹಿಸಿಕೊಂಡಿದ್ದರು. ಶ್ರೀಮತಿ ಶಿವಲೀಲಾ ಧೋತ್ರೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಹಾದೇವಪ್ಪ ರಾಂಪೂರೆ ಯವರ ಜನ್ಮ ಮತ್ತು ಹೋರಾಟದ ಕುರಿತು ತಿಳಿಹೇಳಿದ್ದರು. ಮಹಾರಾಷ್ಟçದ ಸೋಲಾಪೂರಿನ ಕುಂಬಾರಿಯಲ್ಲಿ ಜನಿಸಿ, ಕಾರ್ಯ ಕ್ಷೇತ್ರವನ್ನಾಗಿ ಕಲಬುರಗಿಗೆ ಆಯ್ಕೆ ಮಾಡಿಕೊಂಡು…
Any questions related to Day: 02/08/2026?