ಇಂದಿನ ಯುವ ಪೀಳಿಗೆಗೆ ಪ್ರೇಮಚಂದರ ಸಾಹಿತ್ಯದ ಓದು ಅತ್ಯಗತ್ಯ: ಕುಪೇಂದ್ರ ರಾಠೋಡ
ಕಲಬುರಗಿ: ನಗರದ ಪ್ರತಿಷ್ಠಿತ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ನವದೆಹಲಿಯ ಅಖಿಲ ಭಾರತೀಯ ಹಿಂದಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ, ಹಿಂದಿ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರ ‘ಕಥಾಸಮ್ರಾಟ್’ ಮುನ್ಶಿ ಪ್ರೇಮಚಂದ್ ಅವರ 146ನೇ ಜಯಂತಿ ಕಾರ್ಯಕ್ರಮವನ್ನು ದಿನಾಂಕ 31.07.2026 ರಂದು ಕಾಲೇಜಿನ ಆವರಣದಲ್ಲಿ ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೇವರ್ಗಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕುಪೇಂದ್ರ ರಾಠೋಡ ಅವರು ವಿಶೇಷ ಭಾಷಣ…
Any questions related to Day: 31/07/2026?