ಆಷಾಢ ಏಕಾದಶಿ ನಿಮಿತ್ಯ ಸಂಗೀತ ಕಾರ್ಯಕ್ರಮ ಮಾಡಲಾಯಿತು.
ಬೀದರ್.25.ಜುಲೈ.26:ಆಷಾಢ ಏಕಾದಶಿಯ ಶುಭ ಸಂದರ್ಭದಲ್ಲಿ ರಾತ್ರಿ 09:00 ಗೆ ಶ್ರೀನಿಧಿ ಸ್ವರ ಸಂಗೀತ ಮತ್ತು ಸಾಂಸ್ಕೃತಿಕ ಸಂಘ (ರಿ) ಅವರ ಆಶ್ರಯದಲ್ಲಿ ಭಕ್ತಿಪೂರ್ವಕ “ಆಷಾಢ ಏಕಾದಶಿ ಸಂಗೀತ ಕಾರ್ಯಕ್ರಮ”ವನ್ನುಪ್ರಸಿದ್ಧ ಗಾಯಕರಿಂದ ಅಭಂಗವಾಣಿ, ಕೀರ್ತನೆಗಳು ಮತ್ತು ದಾಸ ಸಾಹಿತ್ಯದ ಭಕ್ತಿಗೀತೆಗಳ ಪ್ರಸ್ತುತಿ.
Any questions related to Day: 27/07/2026?