ರಾಜ್ಯ ಸರ್ಕಾರ ಒಟ್ಟು 72000 ಹುದ್ದೆಗಳು ನೇಮಕಾತಿಯಲ್ಲಿ 15 ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಸೂಚನೆ.
ಬೆಂಗಳೂರು.14.ಜುಲೈ.26: ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರಿಗೆ ಶುಭ ಸುದ್ಧಿ ತಂದಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದೇಶ ಹೊರಡಿಸಿದ ಕೇವಲ ಎರಡು ವಾರಗಳಲ್ಲೇ, ಸರ್ಕಾರವು ವಿವಿಧ ಇಲಾಖೆಗಳ ಭರ್ತಿಗಾಗಿ ಉದ್ಯೋಗ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ದಾಖಲೆಯ ನೇಮಕಾತಿ ಅಭಿಯಾನಕ್ಕೆ ಪ್ರಾರಂಭಿಸಿದೆ. ಕಳೆದ 30 ದಿನಗಳಲ್ಲಿ ಕೇವಲ ಕೆಇಎ (KEA) ಸೇರಿದಂತೆ ವಿವಿಧ ಮಂಡಳಿಗಳಿಂದ ಕನಿಷ್ಠ 15 ವಿವಿಧ ನೇಮಕಾತಿ ಅಧಿಸೂಚನೆ ಪ್ರಕಟಣೆ ಮಾಡಿದ್ದಾರೆ. ರಾಜ್ಯ…
Any questions related to Day: 14/07/2026?