ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತ ರೈತರ ಕುಟುಂಬ ಪರಿಹಾರ ಸೌಲಭ್ಯಕ್ಕೆ ಸೂಚನೆ
ಬೀದರ,06.ಜುಲೈ .26 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತ ರೈತರ ಕುಟುಂಬ ಸರ್ಕಾರದ ಪರಿಹಾರ ಸೌಲಭ್ಯಕ್ಕೆ ನಿಗದಿತ ಅವಧಿ ಒಳಗೆ ಅರ್ಜಿಸಲ್ಲಿಸಬೇಕು ಎಂದು ಕಮಲನಗರ ಔರಾದ (ಬಾ) ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಪರಿಹಾರ ಪಡೆಯಲು ನಿಗದಿತ ಕಾಲಮಿತಿ ಒಳಗೆ ಅರ್ಜಿಸಲ್ಲಿಸಬೇಕು, ಕೃಷಿ ಇಲಾಖೆಯ ಮನವಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ಪಡೆಯಲು ಅರ್ಹರಾಗಿರುವ ಮೃತ ರೈತರ ಕಾನೂನು ಬದ್ಧವಾರಸುದಾರರು ನಿಗದಿತ ಕಾಲಮಿತಿಯೊಳಗೆ ಅಗತ್ಯದಾಖಲೆಗಳೊಂದಿಗೆ ಅರ್ಜಿಸಲ್ಲಿಸುವಂತೆ ಕೃಷಿ ಇಲಾಖೆ…
Any questions related to Day: 06/07/2026?