ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ- ವಿಭಾಗದಲ್ಲಿ 33566 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಹೊಸ ದೆಹಲಿ.27.ಮಾರ್ಚ್.26: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ-ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೇಮಕಾತಿ ಸಂಸ್ಥೆ: ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (FCI) ಒಟ್ಟು ಹುದ್ದೆಗಳು: 33,566 ತುಂಬಲು ಅಧಿಸೂಚನೆ ಹೊರಡಿಸಲಾಗಿದೆ ಉದ್ಯೋಗ ಸ್ಥಳ: ದೇಶಾದ್ಯಂತ ಹುದ್ದೆಯ ಹೆಸರು: ಮ್ಯಾನೇಜರ್, ಅಸಿಸ್ಟೆಂಟ್, ಜ್ಯೂನಿಯರ್ ಇಂಜಿನಿಯರ್ ದ್ಯಾರ್ಹತೆ: ಮ್ಯಾನೇಜರ್-ಪದವಿ, ಸಿಎ ಅಥವಾ ಬಿ.ಕಾಂ. ಎಂಬಿಎ, ಜ್ಯೂನಿಯರ್ ಇಂಜಿನಿಯರ್-ಡಿಪ್ಲೋಮಾ, ಬಿಇ ಅಥವಾ ಬಿ.ಟೆಕ್, ಟೈಪಿಸ್ಟ್- ಪದವಿ, ವಾಚ್ ಮನ್ ವಯೋಮಿತಿ: ಕನಿಷ್ಠ 18ರಿಂದ ಗರಿಷ್ಠ 35 ವರ್ಷ (ಹುದ್ದೆಗನುಗುಣವಾಗಿ). ಅರ್ಜಿ ಶುಲ್ಕ: ಎಸ್…
Any questions related to Day: 27/03/2026?