ನಿರ್ಧಿಷ್ಟ ನಿಯಮಗಳಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿ
ಕರ್ನಾಟಕದಲ್ಲಿ 440 ಪದವಿ ಕಾಲೇಜುಗಳಲ್ಲಿ 4.5 ಲಕ್ಷಕ್ಕಿಂತ ಗ್ರಾ ವಿಣೆ ಪ್ರದೇಶದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 4500 ಜನ ಕಾಯಂ ಉಪನ್ಯಾಸಕರಿದ್ದು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕ ಸಂಖ್ಯೆ 10,500 ಹಲವು ಕಾಲೇಜುಗಳ ಸಂಪೂರ್ಣ ಅತಿಥಿ ಉಪನ್ಯಾಸಕರನ್ನ ಅವಲಂಬಿಸಿವೆ. ಸರಕಾರ ಒಂದು ನಿರ್ಧಿಷ್ಟ ನಿಯಮವಿಲ್ಲದೆ ಪ್ರತಿ ವರ್ಷ ಒಂದೊಂದು ನಿಯಮಗಳಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಪದ್ಧತಿಗೆ ತೊಂದರೆಯಾಗುವ ಸರ್ವೆಸಾಮಾನ್ಯವಾಗಿದೆ. 2024-25ನೇ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು…
Any questions related to Day: 24/03/2026?