ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ D.Ed., B.Ed.,M.A.,Ph.D ಏನೋ ಬೇಕಾಗಿಲ್ಲ. ಎಐ AI ಡಿಜಿಟಲ್ʼ ಶಿಕ್ಷಕರು ನೇಮಕ!
ಬೆಂಗಳೂರು.21.ಮಾರ್ಚ್.26: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಹಲವು ಕಾರಣಗಳಿಂದ ಸವಾಲಿನ ಕೆಲಸವಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ಆಧುನಿಕ ಶಿಕ್ಷಣ AI artificial intelligence ಮುಖಾಂತರ ಪಾಠ ಪ್ರವಚನ ಮಾಡುತ್ತಿದೆ. 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಘೋಷಿಸಲಾದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್’ ಯೋಜನೆಯು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸರ್ಕಾರ ಸಿದ್ಧತೆ ಮಾಡಲಾಗಿದೆ. ಶಿಕ್ಷಕರ ಕೊರತೆ, ವೈಯಕ್ತಿಕ ಮಾರ್ಗದರ್ಶನದ…
Any questions related to Day: 21/03/2026?