ಅನಿಲ ಬಿಕ್ಕಟ್ಟು ಅಂತ್ಯ! ಭಾರತಕ್ಕೆ 46,000 ಟನ್ LPG ಹೊತ್ತು ತಂದ ‘ನಂದಾದೇವಿ!
ಹೊಸ ದೆಹಲಿ.18.ಮಾರ್ಚ್.26: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದ ಸಮಸ್ಯೆ ಉಂಟಾದ ಇಂಧನ ಬಿಕ್ಕಟ್ಟು ಭಾರತದಲ್ಲಿ ತೀವ್ರ ಆತಂಕವನ್ನು ಉಂಟುಮಾಡಿತ್ತು. ವಿಶೇಷವಾಗಿ ಎಲ್ಪಿಜಿ ಅನಿಲದ ಕೊರತೆಯಿಂದ ಜನರು ಆತಂಕಗೊಂಡಿದ್ದರು. ಆದರೆ ಈ ಬಿಕ್ಕಟ್ಟು ಈಗ ಕೊನೆಗೊಳ್ಳುವ ಹಂತಕ್ಕೆ ತರಲಾಗಿದೆ. ಇರಾನ್ ಯುದ್ಧದ ಮಧ್ಯೆ ಭಾರತಕ್ಕೆ ಒಂದು ಶುಭಸುದ್ದಿ ಬಂದಿದೆ. ಕತಾರ್ನಿಂದ ಎಲ್ಪಿಜಿ ಮತ್ತು ತೈಲವನ್ನು ಸಾಗಿಸುತ್ತಿದ್ದ ಎರಡು ಭಾರತೀಯ ಹಡಗುಗಳು ಈಗ ಭಾರತದ ಕರಾವಳಿಯನ್ನು ತಲುಪಿವೆ. ಮಂಗಳವಾರ (ಮಾರ್ಚ್ 17) ಭಾರತೀಯ ಹಡಗುಗಳಾದ ‘ನಂದಾ ದೇವಿ’ ಮತ್ತು ‘ಜಗ್ ಲಡ್ಕಿ’ ಹಾರ್ಮುಜ್…
Any questions related to Day: 18/03/2026?